ಮಡಿಕೇರಿ, ಡಿ. ೫: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ೧೪ ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿವೆ.
ಬಾಲಕರ ವಿಭಾಗದಲ್ಲಿ ಚರಿತ್ ರಾಜ್, ಯುವರಾಜ್, ದೇವ್ಮಲ್ಯ ಮೃತಿ, ಪ್ರೀತಂ, ಚಿರಾಗ್ ಜೆ. ಬೋಪಣ್ಣ, ದಿಗಂತ್, ತನ್ಮಯ್, ಬಾಲಕಿಯರ ವಿಭಾಗದಲ್ಲಿ ತಾನಿಯ ಆಯ್ಕೆಯಾಗಿದ್ದಾರೆ. ಸಹಾಯಕ ನಿರ್ದೇಶಕರಾದ ವಿ.ಟಿ. ವಿಸ್ಮಯಿ, ಹಾಕಿ ಆಯ್ಕೆಯಾಗಿದ್ದಾರೆ. ಸಹಾಯಕ ನಿರ್ದೇಶಕರಾದ ವಿ.ಟಿ. ವಿಸ್ಮಯಿ, ಹಾಕಿ ತರಬೇತುದಾರರಾದ ಮಹಾಬಲ, ಕ್ಷೇಮ ಪಾಲಕರಾದ ಶೋಭಾ ಇದ್ದರು.