ವಸತಿ ನಿಲಯ ತೆರೆಯಲು ಶಾಸಕರಿಂದ ಸ್ಥಳ ಪರಿಶೀಲನೆಕೂಡಿಗೆ, ಅ. ೧೦: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರದ ಹೊಸ
ದುಸ್ಥಿತಿಯಲ್ಲಿ ಕೂಡಿಗೆ ಕ್ರೀಡಾಂಗಣಕೂಡಿಗೆ, ಅ. ೧೦: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ೫ ಎಕರೆಗಳಷ್ಟು ಪ್ರದೇಶದ ಕ್ರೀಡಾಂಗಣ ದುಸ್ಥಿತಿಯಲ್ಲಿದೆ. ಕಳೆದ ೬ ತಿಂಗಳಿAದ ಕೃಷಿ ಇಲಾಖೆಯ ವತಿಯಿಂದ ಮೈದಾನದ ಮೇಲ್ಭಾಗದಲ್ಲಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಒಕ್ಕೂಟದ ಸಭೆಮುಳ್ಳೂರು, ಅ. ೧೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳುಗಳಲೆ ಒಕ್ಕೂಟ ಸಭೆ ಒಕ್ಕೂಟದ ಅಧ್ಯಕ್ಷೆ ಎಸ್.ಪಿ. ಭಾಗ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಕಾವೇರಿ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಮಡಿಕೇರಿ, ಅ. ೧೦: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವÊಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಯಾನ್ಸ್ ಕ್ಲಬ್. ರೋಟರಿ, ಗೋಣಿ ಕೊಪ್ಪಲು
ಕೊರವೇ ಅಭಿಯಾನಕ್ಕೆ ಮಾಜಿ ಸಚಿವ ಜೀವಿಜಯ ಬೆಂಬಲಮಡಿಕೇರಿ, ಅ. ೧೦: ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯಿಸಿ ಕೊಡಗು ರಕ್ಷಣಾ ವೇದಿಕೆ ಆರಂಭಿಸಿರುವ ಅಭಿಯಾನಕ್ಕೆ ಮಾಜಿ ಸಚಿವ ಬಿ.ಎ. ಜೀವಿಜಯ ಬೆಂಬಲ