ನರಿಯಂದಡ ಅಯ್ಯಪ್ಪ ಯುವಕ ಸಂಘದಲ್ಲಿ ಆಯುಧ ಪೂಜೆ

ಚೆಯ್ಯಂಡಾಣೆ, ಅ. ೧೦: ಚೆಯ್ಯಂಡಾಣೆಯ ನರಿಯಂದಡದ ಅಯ್ಯಪ್ಪ ಯುವಕ ಸಂಘದಲ್ಲಿ ವಾಹನಗಳಿಗೆ ಸಾಮೂಹಿಕ ಪೂಜೆ ನಡೆಯಿತು. ೪೦ ಕ್ಕೂ ಹೆಚ್ಚು ವಾಹಗಳಿದ್ದವು. ಅಲಂಕೃತ ವಾಹನಗಳ ಸಾಲು ಗಮನ ಸೆಳೆಯಿತು.

ಚೌಡೇಶ್ವರಿ ಶರನ್ನವರಾತ್ರಿ ಸಂಪನ್ನ

ಮುಳ್ಳೂರು, ಅ. ೧೦: ಸಮೀಪದ ಕೊಡ್ಲಿಪೇಟೆ ಶ್ರೀ ರಾಮಲಿಂಗೇಶ್ವರ ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿ ಯಿಂದ ಸಂಪನ್ನಗೊAಡಿತು. ಶ್ರೀ ರಾಮಲಿಂಗೇಶ್ವರ

ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಮಡಿಕೇರಿ, ಅ. ೧೦: ನೇಕಾರರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಾಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳಲ್ಲಿ