ಪ್ರಕೃತಿ ಉಳಿದರೆ ಸಂಸ್ಕೃತಿ ಉಳಿಯಲು ಸಾಧ್ಯ ಶಾಸಕ ಅಪ್ಪಚ್ಚು ರಂಜನ್ ಹೊದ್ದೂರು, ಅ. ೧೦: ಪ್ರಕೃತಿಯನ್ನು ಉಳಿಸಿದರೆ ಮಾತ್ರ ಜನಾಂಗದ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಹೇಳಿದರು. ಮೂರ್ನಾಡು ಕೊಡವ ಸಮಾಜಕ್ಕೆ ನೂತನವಾಗಿ ನಿರ್ಮಿಸಲಾದ
ನವರಾತ್ರಿ ಉತ್ಸವ ಆಚರಣೆಸಿದ್ದಾಪುರ, ಅ. ೧೦: ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಕಲ್ಲುರ್ಟಿ ಪಾಷಣ ಮೂರ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು.
ಪಶುಪಾಲಕರ ನಿದ್ದೆಗೆಡಿಸಿದ ಜಾನುವಾರು ಚರ್ಮಗಂಟು ರೋಗಮಡಿಕೇರಿ, ಅ. ೧೦: ಜಾನುವಾರುಗಳಲ್ಲಿ ಹರಡುತ್ತಿರುವ ಚರ್ಮ ಗಂಟು ರೋಗ ಪಶುಪಾಲಕರ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಈ ರೋಗ ವ್ಯಾಪಕವಾಗುತ್ತಿದ್ದು, ನಿರ್ದಿಷ್ಟ ಔಷಧಿ ಲಭ್ಯವಿಲ್ಲದಿರುವುದರಿಂದ ಸಾಕಷ್ಟು
ಪುಣ್ಯರಾಧನೆ ಕಾರ್ಯಕ್ರಮಮಡಿಕೇರಿ, ಅ. ೧೦: ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಆಶ್ರಮದಲ್ಲಿ ಶ್ರೀ ಸದ್ಗುರು ನಿರ್ಗುಣಾನಂದ ಮಹಾಸ್ವಾಮಿಜಿಗಳವರ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಪಾದಪೂಜೆ ಹಾಗೂ
ಮಂಗಗಳ ಹಾವಳಿಗೆ ಕೃಷಿಕರು ಹೈರಾಣಕೂಡಿಗೆ, ಅ. ೧೦: ಕೂಡಿಗೆ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಮಿತಿಮೀರಿದ್ದು, ತೋಟಗಳಿಗೆ ನುಗ್ಗಿ ಫಸಲನ್ನು ತಿಂದು ಹಾಳು ಮಾಡುತ್ತಿವೆ. ಕಾವೇರಿ ಮತ್ತು ಹಾರಂಗಿ ನದಿಗಳ ಸಂಗಮ ಸ್ಥಳದಿಂದ