ತಾ ೧೨ ರಂದು ವಿದ್ಯುತ್ ವ್ಯತ್ಯಯ ಮಡಿಕೇರಿ, ಫೆ. ೯: ೨೨೦/೬೬/೧೧ ಕೆ.ವಿ ಕುಶಾಲನಗರ ಹಾಗೂ ೬೬/೧೧ ಕೆ.ವಿ ಸುಂಟಿಕೊಪ್ಪ, ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ನಾಲ್ಕನೇ ತ್ರೆöÊಮಾಸಿಕ ನಿರ್ವಹಣೆಯನ್ನು ಕೈಗೆತ್ತಿಕೊಂಡಿರುವುದರಿAದ ಈ ವಿದ್ಯುತ್
ಸಾಹಿತ್ಯ ಸಮ್ಮೇಳನದಲ್ಲಿ ೮ ನಿರ್ಣಯ ಅಂಗೀಕಾರ ಐಗೂರು, ಫೆ. ೯: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ, ಐಗೂರು ಘಟಕದ ಆಶ್ರಯದಲ್ಲಿ ಸ್ಥಳೀಯ ಕಾಜೂರು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ
ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ವೀರಾಜಪೇಟೆ, ಫೆ. ೯: ಪಟ್ಟಣದ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ, ಸಾಧು ಶೆಟ್ಟಿ ೨೪ ಮನೆ ತೆಲುಗು ಶೆಟ್ಟಿ ಸಂಘ ವತಿಯಿಂದ
ಕುಟುಂಬಕ್ಕೆ ಪೊನ್ನಣ್ಣ ಸಾಂತ್ವನ ಸಿದ್ದಾಪುರ ಫೆ. ೯: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಅಬ್ದುಲ್ ಲತೀಫ್ ಅವರ ನಿವಾಸಕ್ಕೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ
ಚಿರತೆ ದಾಳಿಗೆ ನಾಯಿ ಬಲಿ ಕರಿಕೆ, ಫೆ.೯: ಇಲ್ಲಿಗೆ ಸಮೀಪದ ಚೆತ್ತುಕಾಯದ ದೊಡ್ಡಕೇರಿಯಲ್ಲಿ ಚಿರತೆಯೊಂದು ಸಾಕು ನಾಯಿಯನ್ನು ಬಲಿ ಪಡೆದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ವೆಂಕಟರಮಣ ಎಂಬವರ ಮನೆ ಹಿತ್ತಲಿನಲ್ಲಿ ಕಟ್ಟಿ