ಬೆಸಗೂರಿನಲ್ಲಿ ಒಂದೇ ದಿನ ಹುಲಿ ದಾಳಿಗೆ ೩ ಹಸುಗಳು ಬಲಿ ಪೊನ್ನಂಪೇಟೆ, ಫೆ. ೯: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನ ೩ ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದ
ದಸಂಸದಿAದ ಮಡಿಕೇರಿಯಲ್ಲಿ ಪ್ರತಿಭಟನೆ ಮಡಿಕೇರಿ, ಫೆ. ೯: ಕರ್ನಾಟಕ ರಾಜ್ಯ ದÀಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ನಡೆಯಿತು. ವಿಶ್ವವಿದ್ಯಾನಿಲಯ
೨೯ನೇ ದಿನಕ್ಕೆ ಬುಡಕಟ್ಟು ಜನರ ಪ್ರತಿಭಟನೆ ಮುಕ್ತಾಯ ಗೋಣಿಕೊಪ್ಪಲು, ಫೆ. ೯: ಬುಡಕಟ್ಟು ಕಾರ್ಮಿಕ ಸಂಘದ ವತಿಯಿಂದ ಹೊಸೂರು ಗ್ರಾಮ ಪಂಚಾಯಿತಿ ಎದುರು ಸ್ವಂತ ನಿವೇಶನಕ್ಕಾಗಿ ನಡೆಸುತ್ತಿದ್ದ ಪ್ರತಿಭಟನೆ ೨೯ನೇ ದಿನಕ್ಕೆ ಅಂತ್ಯಗೊAಡಿದೆ. ನಿವೇಶನಕ್ಕಾಗಿ ಒತ್ತಾಯಿಸಿ ಬುಡಕಟ್ಟು
ಇಂದು ವಿದ್ಯುತ್ ವ್ಯತ್ಯಯ ಮಡಿಕೇರಿ, ಫೆ. ೯: ೬೬/೩೩/೧೧ ಕೆ.ವಿ ಎಂಯುಎಸ್‌ಎಸ್ ಮಗ್ಗುಲ, ವೀರಾಜಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಾಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ ತಾ. ೧೦ ರಂದು
ದಾಳಿಗೆ ಯತ್ನಿಸಿದ ಒಂಟಿ ಸಲಗ ಸವಾರ ಪಾರು ಸಿದ್ದಾಪುರ, ಫೆ. ೯: ಬೈಕ್ ಸವಾರನ ಮೇಲೆ ಒಂಟಿ ಸಲಗ ದಾಳಿಗೆ ಯತ್ನಿಸಿದ್ದು, ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ರೆಸಾರ್ಟ್ಗೆ ಕೆಲಸಕ್ಕೆ ಬೆಳಿಗ್ಗೆ