ಭಕ್ತರ ಭಾವಪರವಶತೆ ಇರುಳಿನ ತಂಪೆರಲ ನಡುವೆ ಕಾವೇರಿಯ ಆವಿರ್ಭಾವ

ಭಾಗಮಂಡಲ, ಅ. ೧೭: ಸುತ್ತಮುತ್ತಲೆಲ್ಲಾ ಮಂಜುಮುಸುಕಿದ ವಾತಾವರಣ., ಎಲ್ಲೆಲ್ಲೂ ಕೇಳಿ ಬರುತ್ತಿದ್ದ ಜಯಘೋಷ., ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದ.., ಎಂಬಿತ್ಯಾದಿ ಉದ್ಘೋಷಗಳ ನಡುವೆ ಭಾವಪರವಶರಾಗಿ ಕಾದು ನಿಂತಿದ್ದ ಭಕ್ತ

ಕೊಡವ ಸಂಘಟನೆಗಳಿAದ ಪಾದಯಾತ್ರೆ

ಭಾಗಮಂಡಲ, ಅ. ೧೭: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ವಿವಿಧ ಕೊಡವ ಸಂಘಟನೆ, ಕೊಡವ ಸಮಾಜಗಳಿಂದ ಭಾಗಮಂಡಲದಿAದ ತಲಕಾವೇರಿವರೆಗೆ ಪಾದಯಾತ್ರೆ ನಡೆಯಿತು. ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್ಚ ಒಳಗೊಂಡು

ಹಿಂದೂಗಳ ಹತ್ಯೆಗೆ ಸಂಚು ಆರೋಪಿಗಳ ಗಡಿಪಾರಿಗೆ ಆಗ್ರಹ

ಮಡಿಕೇರಿ, ಅ. ೧೭: ಹಿಂದೂಗಳನ್ನು ಪೆಟ್ರೋಲ್ ಬಾಂಬ್ ಸಿಡಿಸಿ ಸಾಮೂಹಿಕವಾಗಿ ಹತ್ಯೆಗೈಯ್ಯಬೇಕು ಎಂಬ ಸಂಭಾಷಣೆ ನಡೆಸಿದ್ದ ಈರ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವದರೊಂದಿಗೆ ಜಿಲ್ಲೆಯಿಂದ ಗಡಿಪಾರು

ಯಶ್ವಂತ್ ಸಾವಿನ ಪ್ರಕರಣದಲ್ಲಿ ಕಿರಣ್ ಪಾತ್ರವಿಲ್ಲ

ಮಡಿಕೇರಿ, ಅ.೧೭: ತಿತಿಮತಿ ಸಮೀಪದ ಭದ್ರಗೊಳ ಗ್ರಾಮದಲ್ಲಿ ತಾ. ೭ರಂದು ಶವವಾಗಿ ಪತ್ತೆಯಾಗಿದ್ದ ಮೂಡಗದ್ದೆ ಯಶ್ವಂತ್ ಕುಮಾರ್ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿತ ಮೂಡಗದ್ದೆ ಕಿರಣ್ ಚಿನ್ನಪ್ಪ