ಕ್ಷಯಮುಕ್ತ ದೇಶಕ್ಕೆ ಯತ್ನ ರಂಜನ್ಸುAಟಿಕೊಪ್ಪ, ಅ. ೨೩: ದೇಶ ವನ್ನು ಕ್ಷಯರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ೨೦೨೫ರಲ್ಲಿ ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ
ಸಾಧು ಸಂತರಿAದ ಕಾವೇರಿ ನದಿಗೆ ಪೂಜೆಕೂಡಿಗೆ, ಅ. ೨೩: ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಅಖಿಲ ಭಾರತ ಸನ್ಯಾಸಿ ಸಂಘ ಇವರ ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ
ಧನ ಸಹಾಯ ಹಸ್ತಾಂತರಸೋಮವಾರಪೇಟೆ, ಅ. ೨೩: ಸಮೀಪದ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಅರೆಯೂರು ನಿವಾಸಿ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಕಾಶ್ ಅವರಿಗೆ ಪಂಚಾಯಿತಿ ವತಿಯಿಂದ ಧನ ಸಹಾಯ ನೀಡಲಾಯಿತು. ಕೆಲಸ ಮಾಡುತ್ತಿದ್ದ
ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಮಡಿಕೇರಿ, ಅ. ೨೩: ಪ್ರಸಕ್ತ (೨೦೨೨-೨೩) ಸಾಲಿಗೆ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹಿಂದುಳಿದ ವರ್ಗಗಳ
ಕ್ರೀಡಾ ಸೌಲಭ್ಯ ಒದಗಿಸಲು ಸೂಚನೆ ವೀರಾಜಪೇಟೆ, ಅ.೨೩: ವೀರಾಜಪೇಟೆ ನಗರದಲ್ಲಿರುವ ತಾಲೂಕು ಮೈದಾನವನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕ್ರೀಡೆಯ ಬೆಳವಣಿಗಾಗಿ ವಿದ್ಯುತ್ ಹಾಗೂ ಕ್ರೀಡಾ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಪುರಸಭೆ ಅಧಿಕಾರಿಗಳಿಗೆ ತಹಶಿಲ್ದಾರ್ ಅರ್ಚನಾ