ಗಾಯತ್ರಿ ನರಸಿಂಹ ನೇಮಕ

ಮಡಿಕೇರಿ, ಜ. ೨೧: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಗಾಯತ್ರಿ ನರಸಿಂಹ ನೇಮಕಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಕಾರ್ಮಿಕ

ಚೀಲದಲ್ಲಿದ್ದ ಕಾಫಿಯನ್ನು ತೋಟಕ್ಕೆ ಸುರಿದ ಕಾಡಾನೆಗಳು

ನಾಪೋಕ್ಲು, ಜ. ೨೧: ಕಾರ್ಮಿಕರ ಸಮಸ್ಯೆ, ಹೆಚ್ಚಿದ ಕೂಲಿಯಿಂದ ಕಾಫಿ ಕುಯ್ಯುವದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಕೊಯ್ಲು ಮಾಡಿ ಇಟ್ಟಿದ್ದ ೫೮

ಹುಲಿ ಸೆರೆ ಕಾರ್ಯಾಚರಣೆ ಸ್ಥಗಿತಗೊಳಿಸುವ ಚಿಂತನೆ

ಗೋಣಿಕೊಪ್ಪಲು, ಜ.೨೧: ಕಳೆದ ಹತ್ತು ದಿನಗಳ ಹಿಂದೆ ಆರಂಭಗೊAಡ ಹುಲಿ ಕಾರ್ಯಾಚರಣೆ ಇದೀಗ ಸ್ಥಗಿತಗೊಳ್ಳುವ ಸಾಧ್ಯತೆ ಕಂಡುಬAದಿದೆ. ಗೋಣಿಕೊಪ್ಪ ಆರನೇ ವಿಭಾಗದ ನಿವಾಸಿ ಕುಪ್ಪಂಡ ಸಂಜು ಅವರಿಗೆ ಸೇರಿದ್ದ

ಮಾರ್ಗಸೂಚಿ ರೈತರಿಗೆ ಮಾರಕ

ಗೋಣಿಕೊಪ್ಪ, ಜ. ೨೧: ಜಿಎಸ್‌ಟಿ ನೋಂದಾಯಿತ ಬೆಳೆಗಾರರಿಗೆ ಮಾತ್ರ ಸಬ್ಸಿಡಿ ಆಧಾರದಲ್ಲಿ ರಸಗೊಬ್ಬರ ವಿತರಣೆ ಮಾಡಬೇಕೆಂಬ ಸರ್ಕಾರದ ಮಾರ್ಗಸೂಚಿಯಿಂದ ಕೊಡಗಿನ ಬಹುಪಾಲು ರೈತರು ಪ್ರಸ್ತುತ ಪರಿಸ್ಥಿತಿಯಲ್ಲಿ ಕಷ್ಟಕ್ಕೆ