ಕೊರಗಜ್ಜ ವಿಗ್ರಹ ಪ್ರತಿಷ್ಠಾಪನೆ

ಸುಂಟಿಕೊಪ್ಪ, ಜ. ೨೨: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್ ಬೈಲ್ ಮಂಜಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವ ಸ್ಥಾನದಲ್ಲಿ ಕೊರಗಜ್ಜ ದೈವದ ವಿಗ್ರಹ ಪ್ರತಿಷ್ಠಾಪನೆ ನೆರವೇರಿತು.

ಮೇಘನಗೆ ಪಿಹೆಚ್ಡಿ ಪದವಿ

ಪೊನ್ನಂಪೇಟೆ, ಜ.೨೨: ಆಲೂರು ಸಿದ್ದಾಪುರ ಗ್ರಾಮದ ಮಂದೆಯAಡ ಮೇಘನ ವನಿತ್ ಕುಮಾರ್ ರವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ