ಹದಗೆಟ್ಟ ಪೊನ್ನಂಪೇಟೆ ಪೊನ್ನಪ್ಪಸAತೆ ರಸ್ತೆ

ಪೊನ್ನಂಪೇಟೆ, ಅ. ೨೧: ಪೊನ್ನಂಪೇಟೆಯಿAದ ಕಿರುಗೂರು ಮಾರ್ಗವಾಗಿ ಪೊನ್ನಪ್ಪಸಂತೆಗೆ ತೆರಳುವ ರಸ್ತೆಯನ್ನು ಕಳೆದ ವರ್ಷ ಅಗಲೀಕರಣಗೊಳಿಸಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ರಸ್ತೆಯ ಎರಡೂ ಕಡೆಗೆ ಜಲ್ಲಿಕಲ್ಲು ಹಾಗೂ

ತಾ ೨೩ ರಿಂದ ಅನಿರ್ದಿಷ್ಟಾವಧಿ ರಸ್ತೆ ತಡೆ ಪ್ರತಿಭಟನೆ

ಮಡಿಕೇರಿ, ಅ. ೨೧: ಕೊಡಗರಹಳ್ಳಿಯಿಂದ ಕಂಬಿಬಾಣೆ ಮಾರ್ಗವಾಗಿ ಚಿಕ್ಲಿಹೊಳೆಗೆ ಹಾದು ಹೋಗುವ ರಸ್ತೆ ದುರಸ್ತಿಗೆ ಒತ್ತಾಯಿಸಿ ತಾ. ೨೩ ರಿಂದ ಕಂಬಿಬಾಣೆಯಲ್ಲಿ ಅನಿರ್ದಿಷ್ಟಾವಧಿ ರಸ್ತೆ ತಡೆ ಪ್ರತಿಭಟನೆ