ವಿವಿಧೆಡೆ ಮಹರ್ಷಿ ವಾಲ್ಮೀಕಿ ಜಯಂತಿ

ಪೊನ್ನAಪೇಟೆ: ತಾಲೂಕು ಆಡಳಿತ, ವೀರಾಜಪೇಟೆ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕಿನ ಆರ್ಜಿ

ಸಂತೆಮಾರುಕಟ್ಟೆಯಲ್ಲಿ ಡಾ ಅಂಬೇಡ್ಕರ್ ಭವನಕ್ಕೆ ಜಾಗ ನೀಡದಂತೆ ಮನವಿ

ಶನಿವಾರಸಂತೆ, ಅ. ೨೧: ಪಟ್ಟಣದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬಿದರೂರು ಸರ್ವೆ ನಂ. ೭೮/೪೫ಪಿ೨ರಲ್ಲಿ ೨೦ ಸೆಂಟ್ ಜಾಗ ಕಾಯ್ದಿರಿಸಿದ್ದು, ಆರ್‌ಟಿಸಿ ಆಗಿರುತ್ತದೆ. ಆದರೆ, ಶನಿವಾರಸಂತೆ

ಕೂಡುಮAಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ ೩೪೪೭ ಲಕ್ಷ ನಿವ್ವಳ ಲಾಭ

ಕೂಡಿಗೆ, ಅ. ೨೧: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೩೪.೪೭ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಹಕಾರ