ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಮನವಿ

ಶ್ರೀಮಂಗಲ, ಜ. ೨೩: ಕೊಡಗು ಬೆಳೆಗಾರ ಒಕ್ಕೂಟದಿಂದ ವಿಧಾನ ಪರಿಷತ್ ನೂತನ ಸದಸ್ಯರಾಗಿ ಚುನಾಯಿತರಾಗಿರುವ ಮಂಡೇಪAಡ ಸುಜಾ ಕುಶಾಲಪ್ಪ ಅವರನ್ನು ಭೇಟಿ ಮಾಡಿ ಬೆಳೆಗಾರರ ಸಮಸ್ಯೆಗಳನ್ನು ಸರಕಾರದ

ಅತಿವೃಷ್ಟಿ ಬೆಳೆನಷ್ಟ ಪರಿಹಾರ ಸಂಪೂರ್ಣ ಪಾವತಿಗೆ ಒತ್ತಾಯ

ಶ್ರೀಮಂಗಲ, ಜ. ೨೩: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಅತಿವೃಷ್ಟಿಗೆ ತುತ್ತಾಗಿ ಬೆಳೆನಷ್ಟಗೊಂಡ ಪ್ರಕರಣದಲ್ಲಿ ಪರಿಹಾರ ಹಣ ಬೆಳೆಗಾರರ ಖಾತೆಗೆ ಇನ್ನೂ ಸಂಪೂರ್ಣವಾಗಿ ಪಾವತಿ ಯಾಗಿಲ್ಲ. ಬಹಳಷ್ಟು

ಕಾರ್ಮಿಕ ನೇಣಿಗೆ ಶರಣು

ವೀರಾಜಪೇಟೆ, ಜ. ೨೩: ಜೀವನದಲ್ಲಿ ಜಿಗುಪ್ಸೆಗೊಂಡು ಕಾರ್ಮಿಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಅಮ್ಮತ್ತಿ ಕಾರ್ಮಡು ಗ್ರಾಮದಲ್ಲಿ ನಡೆದಿದೆ. ಅಮ್ಮತ್ತಿ ಕಾರ್ಮಾಡಿನ ಶೆಟ್ಟಿಬಾಣೆಯ ನಿವಾಸಿ ಪಣಿ ವೈ.ಎಂ. ಗಣೇಶ ೩೫

ನೆನೆಗುದಿಗೆ ಬಿದ್ದಿರುವ ರೂ ೪೦ ಕೋಟಿಯ ಒಳಚರಂಡಿ ಯೋಜನೆ

ವರದಿ : ಚಂದ್ರಮೋಹನ್ ಕುಶಾಲನಗರ, ಜ. ೨೨ : ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ಬಹುತೇಕ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಸರ್ಕಾರದ ಅಂದಾಜು ರೂ.

ಪೊಲೀಸ್ ಅಧಿಕಾರಿ ನಾಪತ್ತೆ

ಕುಶಾಲನಗರ, ಜ. ೨೨: ಕುಶಾಲನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ನಾಪತ್ತೆಯಾಗಿದ್ದಾರೆ. ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ (೫೧)