ಲೋಕಾರ್ಪಣೆಗೆ ಸಜ್ಜಾಗಿರುವ ಶಾಲಾ ಕಟ್ಟಡ

ಗೋಣಿಕೊಪ್ಪಲು ಜ.೨೨: ಪ್ರತಿಷ್ಠಿತ ಅಂರ‍್ರಾಷ್ಟಿçÃಯ ಸಂಸ್ಥೆಯಾದ ಒಸಾಟ್(ಒನ್ ಸ್ಕೂಲ್ ಯಟ್ ಅ ಟೈಮ್) ಸಂಸ್ಥೆಯು ದ.ಕೊಡಗಿನ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ರೂ.೪೦

ಜಂಬೂರು ನಿರಾಶ್ರಿತರ ಬಡಾವಣೆಯಲ್ಲಿ ಮನೆಗಳ ದುರಸ್ತಿ ಕಾರ್ಯ ಆರಂಭ

ಮಡಿಕೇರಿ, ಜ. ೨೨ : ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬೂರು ಬಾಣೆಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿನ ಮನೆಗಳ ದುರಸ್ತಿ ಕಾರ್ಯ ಆರಂಭಗೊAಡಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ರಾಜೀವ್ ಗಾಂಧಿ

ಬೈತೂರು ಉತ್ಸವಕ್ಕೆ ಚಾಲನೆ

ಗೋಣಿಕೊಪ್ಪ ವರದಿ, ಜ. ೨೨: ಬೈತೂರು ಉತ್ಸವಕ್ಕೆ ಸಾಂಪ್ರದಾಯಿಕವಾಗಿ ಅಕ್ಕಿ ಅಳೆಯುವ ಶಾಸ್ತçದ ಮೂಲಕ ಚಾಲನೆ ನೀಡಲಾಯಿತು. ಬೈತೂರು ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ತಕ್ಕ ಪುಗ್ಗೇರ ಪೊನ್ನಪ್ಪ ಮುಂದಾಳತ್ವದಲ್ಲಿ

ಏಷ್ಯಾಕಪ್ ಹಾಕಿ

ತೀರ್ಪುಗಾರ್ತಿಯಾಗಿ ರೋಹಿಣಿ ಮಡಿಕೇರಿ, ಜ. ೨೨: ಜನವರಿ ೨೧ ರಿಂದ ಮಸ್ಕಟ್‌ನಲ್ಲಿ ಆರಂಭಗೊAಡಿರುವ ಮಹಿಳಾ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ಟೆಕ್ನಿಕಲ್ ಜಡ್ಜ್ (ತೀರ್ಪುಗಾರ್ತಿ) ಆಗಿ ಕೊಡಗಿನವರಾದ ಪುಳ್ಳಂಗಡ ರೋಹಿಣಿ