ವನ್ಯಪ್ರಾಣಿಗಳ ಹಾವಳಿ ತಡೆಗೆ ಆಗ್ರಹಿಸಿ ಪ್ರತಿಭಟನೆಗೆ ತೀರ್ಮಾನ

ಸಿದ್ದಾಪುರ, ಅ. ೩೧: ವನ್ಯಪ್ರಾಣಿ ಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸ ಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಸಂಘಟನೆಗಳ ವತಿಯಿಂದ

ಕೊಡವ ಕೌಟುಂಬಿಕ ರಿಂಕ್ ಹಾಕಿ ಚೆಪ್ಪುಡಿರ ಪೆಮ್ಮಂಡ ಪ್ರಿ ಕ್ವಾರ್ಟರ್ ಪ್ರವೇಶ

ಗೋಣಿಕೊಪ್ಪಲು, ಅ. ೩೧: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ.ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ರಿಂಕ್ ಹಾಕಿ ಪಂದ್ಯಾವಳಿಯಲ್ಲಿ ಚೆಪ್ಪುಡಿರ ಮತ್ತು

ಭಾಗಮಂಡಲ ಜೇನು ಸಹಕಾರ ಸಂಘದಲ್ಲಿ ಅವ್ಯವಹಾರ ಆಗಿಲ್ಲ

ಮಡಿಕೇರಿ, ಅ. ೩೧: ಭಾಗಮಂಡಲ ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಯಾವದೇ ಅವ್ಯವಹಾರ, ದುರುಪ ಯೋಗವಾಗಿಲ್ಲ; ಈ ಸಂಬAಧ ತನಿಖೆಗೆ ದಾಖಲಾತಿಗಳನ್ನು ಒದಗಿ ಸಲು ಸಿದ್ಧರಿರುವದಾಗಿ