ಬೆಂಕಿಯಲ್ಲಿ ಅರಳುವ ಹೂವುಗಳು

ಇಂದು ರಾಷ್ಟಿçÃಯ ಹೆಣ್ಣು ಮಕ್ಕಳ ದಿನ ಹೆಣ್ಣು ಮಕ್ಕಳ ರಕ್ಷಣೆ, ಅಭಿವೃದ್ಧಿ, ಶಿಕ್ಷಣ ಮತ್ತು ಸುರಕ್ಷತೆಗಾಗಿ ಕೇಂದ್ರದ ಎನ್‌ಡಿಎ ಸರ್ಕಾರ ೨೦೧೫ರಲ್ಲಿ ಈ ದಿನವನ್ನು ಆಚರಣೆಗೆ ತಂದಿತು. ಲಿಂಗಾನುಪಾತದಲ್ಲಿರುವ

ದಿನಕ್ಕೆ ಒಂದು ವಿಷಯದ ಕುರಿತಾದರೂ ಆನ್ಲೈನ್ ತರಗತಿ ಅಗತ್ಯ ತಜ್ಞರಿಂದ ವರದಿ

ಮಡಿಕೇರಿ, ಜ. ೨೩: ಮಂಗಳೂರು ಹಾಗೂ ಬಹರೇನ್‌ನ ಸಂಶೋಧಕರಿAದ ನಡೆಸಲಾದ ಅಧ್ಯಯನವೊಂದು ದಿನಕ್ಕೊಂದು ವಿಷಯದ ಕುರಿತಾದರೂ ಆನ್‌ಲೈನ್ ತರಗತಿ ನಡೆಸುವ ಅವಶ್ಯಕತೆ ಇರುವುದಾಗಿ ಪ್ರತಿಪಾದಿಸಿದೆ. ಮಂಗಳೂರಿನ ಖಾಸಗಿ

ಕಾರ್ಯಚಟುವಟಿಕೆಗಳಿಗೆ ಚಾಲನೆ

ಗೋಣಿಕೊಪ್ಪ ವರದಿ, ಜ. ೨೩: ವಿದ್ಯಾರ್ಥಿ ಜೀವನದಲ್ಲಿ ಎನ್‌ಎಸ್‌ಎಸ್ ಯೋಜನೆಯಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಎಂದು ಸಾಹಿತಿ ಡಾ. ಜೆ. ಸೋಮಣ್ಣ ಸಲಹೆ ನೀಡಿದರು. ಕಾವೇರಿ ಪದವಿಪೂರ್ವ ಕಾಲೇಜಿನ

ಮಿನಿ ವಿಧಾನಸೌಧ ಕಾಮಗಾರಿ ಅನುದಾನಕ್ಕೆ ಮನವಿ

ಪೊನ್ನಂಪೇಟೆ, ಜ. ೨೩: ಪೊನ್ನಂಪೇಟೆ ನಾಗರಿಕ ವೇದಿಕೆಯ ವತಿಯಿಂದ ನೂತನ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ನಾಗರಿಕ ವೇದಿಕೆ ಪ್ರಮುಖರು ಸುಜಾ ಕುಶಾಲಪ್ಪ

ಕೃಷಿ ಇಲಾಖೆಯಿಂದ ಕೃಷಿ ಯಂತ್ರಗಳ ಸೌಲಭ್ಯ

ಕೂಡಿಗೆ, ಜ. ೨೩: ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ಎಲ್ಲಾ ವರ್ಗದ ರೈತರಿಗೆ ವಿಶೇಷ ಅನುದಾನದಡಿಯಲ್ಲಿ ಕೃಷಿ