ಚೆಕ್ಕೇರ ಕ್ರಿಕೆಟ್ ಅಲ್ಪಮೊತ್ತಗಳ ಅಂತರದಲ್ಲಿ ತಂಡಗಳಿಗೆ ಸೋಲು

ಗೋಣಿಕೊಪ್ಪಲು, ಏ. ೨೫: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೧೯ನೇ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು. ರೋಚಕ ಹಣಾಹಣಿಯಲ್ಲಿ ಪರಾಜಿತಗೊಂಡ ತಂಡಗಳು