ರಾತ್ರಿ ೧೦ ರ ನಂತರ ಡಿಜೆಗೆ ನಿರ್ಬಂಧ

ಮಡಿಕೇರಿ, ಸೆ. ೨: ರಾತ್ರಿ ೧೦ ಗಂಟೆಯಿAದ ಬೆಳಿಗ್ಗೆ ೬ ಗಂಟೆಯ ತನಕ ಡಿಜೆ ಅಥವಾ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ

ತಾ ೬ ರಂದು ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್

ಮಡಿಕೇರಿ, ಸೆ. ೨: ‘ಕ್ರೀಡಾ ತವರೂರು’ ಎಂದೇ ಹೆಸರುವಾಸಿಯಾಗಿರುವ ಕೊಡಗು, ಕ್ರೀಡಾ ಚಟುವಟಿಕೆಗಳ ಜೊತೆಗೆ ತನ್ನ ಮನಮೋಹಕ ಪ್ರಕೃತಿ ಸೌಂದರ್ಯ, ಹಸಿರು ಪರಿಸರ ಹಾಗೂ ಆಹ್ಲಾದಕರ ವಾತಾವರಣದಿಂದಲೂ

ಪೂವಲಮಾನಿಯಲ್ಲಿ ಬೆಟ್ಟ ಕುಸಿತದ ಆತಂಕ

ದುಗ್ಗಳ ಸದಾನಂದ ನಾಪೋಕ್ಲು, ಸೆ. ೨: ಕೊಡಗು ಜಿಲ್ಲೆಯಲ್ಲಿ ಈ ಮೊದಲು ಸುರಿದ ಭಾರಿ ಮಳೆಯಿಂದಾಗಿ ಕುಂದಚೇರಿ ಗ್ರಾಮದ ವ್ಯಾಪ್ತಿಯಲ್ಲಿ ಬೆಟ್ಟ ಕುಸಿತ ಸಂಭವಿಸಿ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಬೆಟ್ಟದ

ನಾಗರಹೊಳೆ ಮತ್ತು ಬಂಡೀಪುರ ಸಫಾರಿ ದರ ಏರಿಕೆ

ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಸೆ. ೨: ರಾಜ್ಯದ ಜನಪ್ರಿಯ ವನ್ಯ ಜೀವಿ ತಾಣಗಳಾಗಿರುವ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳಲ್ಲಿ ಇನ್ನು ಮುಂದೆ ಸಫಾರಿಗೆ ದುಬಾರಿ ದರ ತೆರಬೇಕಿದೆ.

ವೀರಾಜಪೇಟೆಯಲ್ಲಿ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆ

ವೀರಾಜಪೇಟೆ, ಸೆ. ೨: ಶಬರಿಮಲೆ ಅಯ್ಯಪ್ಪ ಸ್ವಾಮಿ ಹಾಗೂ ಮಾಳಿಗಪುರತ್ತಮ್ಮ ದೇವಿಯ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಕಮ್ಯುನಿಸ್ಟ್ ಪಕ್ಷದ ಮುಖಂಡ ಸನ್ನಿ ಕಫಿಕಾಡ್ ವಿರುದ್ಧ ವೀರಾಜಪೇಟೆಯಲ್ಲಿ