ಬಾಲಕಿಯ ಚಿಕಿತ್ಸೆಗೆ ನೆರವು ಸಂಗ್ರಹ ಸೋಮವಾರಪೇಟೆ, ನ. ೨: ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿನಿಯೋರ್ವಳ ಚಿಕಿತ್ಸೆಗೆ ಶಿವಾಜಿ ಯುವ ಸೇನೆಯ ಪದಾಧಿಕಾರಿಗಳು ನೆರವು ಒದಗಿಸಲು ಮುಂದಾಗಿದ್ದು, ಸಂಘಟನೆಯ ಪದಾಧಿಕಾರಿಗಳು ನೀಡಿದ ಹಣದೊಂದಿಗೆ ಸಾರ್ವಜನಿಕರಿಂದಲೂ ದೇಣಿಗೆ
ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಭೇಟಿಗೋಣಿಕೊಪ್ಪ ವರದಿ, ನ. ೨: ಗೋಣಿಕೊಪ್ಪ ಲಯನ್ಸ್ ಸಂಸ್ಥೆಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ ಭೇಟಿ ಕಾರ್ಯಕ್ರಮ ಕಕೂನ್ ಸಭಾಂಗಣದಲ್ಲಿ ನಡೆಯಿತು. ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ
ಗುಂಡಿಮಯ ರಸ್ತೆಮಡಿಕೇರಿ, ನ. ೨: ಮಡಿಕೇರಿ ಚಾಮುಂಡೇಶ್ವರಿ ನಗರದ ರಸ್ತೆ ತೀರಾ ಹಾನಿಗೀಡಾಗಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯ ಗ್ರಾಹಕರ ವೇದಿಕೆ ನ್ಯಾಯಾಲಯದ ಸನಿಹದಲ್ಲಿ
ಜಿಲ್ಲೆಯ ವಿವಿಧೆಡೆ ಮೃತ್ತಿಕೆ ಸಂಗ್ರಹ ಶನಿವಾರಸAತೆ, ನ. ೨: ನಾಡಪ್ರಭು, ಬೆಂಗಳೂರು ಆಭಿವೃದ್ಧಿ ಹರಿಕಾರ ಕೆಂಪೇಗೌಡರ ೧೦೮ ಕಂಚಿನ ಪ್ರತಿಮೆ ಉದ್ಘಾಟನೆ ಹಾಗೂ ಆವರಣಕ್ಕೆ ಮೃತ್ತಿಕೆ ಸಂಗ್ರಹ ರಥಯಾತ್ರೆ ಆಭಿಯಾನ ನಡೆಯುತ್ತಿದ್ದು, ಈ
ಉದ್ಯೋಗಾವಕಾಶ ಸದುಪಯೋಗಪಡಿಸಿಕೊಳ್ಳಲು ಸಲಹೆವೀರಾಜಪೇಟೆ, ನ. ೨: ಮಾಧ್ಯಮ ರಂಗದಲ್ಲಿರುವ ಉದ್ಯೋಗಾವಕಾಶ ಗಳನ್ನು ಯುವಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ. ದಯಾನಂದ್ ಸಲಹೆಯಿತ್ತರು. ಕೊಡಗು ಪ್ರೆಸ್