ಗಣಪತಿ ದೇವಾಲಯದಲ್ಲಿ ಪೂಜಾ ಕೈಂಕರ್ಯ ಆರಂಭ ಕುಶಾಲನಗರ, ನ.೪ : ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ಅಷ್ಟಬಂಧ ಪ್ರತಿಷ್ಟೆ, ಬ್ರಹ್ಮ ಕಲಶೋತ್ಸವ, ಕುಂಭಾಬಿಷೇಕ ಕಾರ್ಯಕ್ರಮಗಳು ತಾ. ೪ ರಿಂದ ಆರಂಭಗೊAಡಿದೆ. ವೇದಬ್ರಹ್ಮ ಕೇಶವ ದೀಕ್ಷಿತ್
ಉಚಿತ ಬ್ಯಾಡ್ಮಿಂಟನ್ ತರಬೇತಿಗುಡ್ಡೆಹೊಸೂರು, ನ. ೪: ಕುಶಾಲನಗರ ತಾಲೂಕು ಗುಡ್ಡೆಹೊಸೂರಿನ ಐಚೆಟ್ಟಿರ ನರೇನ್ ಸುಬ್ಬಯ್ಯ ಕ್ರೀಡಾ ಸಂಸ್ಥೆಯು ಯಶಸ್ವಿ ೫ನೇ ವರ್ಷಗಳನ್ನು ಪೂರೈಸಿದೆ. ಇಲ್ಲಿ ಫುಟ್‌ಬಾಲ್, ಕ್ರಿಕೆಟ್ ಮತ್ತು ಬ್ಯಾಡ್‌ಮಿಂಟನ್
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮೈಸೂರು ಗೌಡ ಮಹಿಳಾ ಸಮಾಜ ಕರುನಾಡ ವರದಾತೆ; ಸಿರಿಮಾತೆ; ತಾಯಿ ಕಾವೇರಿ ಮಾತೆಯ ಮಡಿಲು ಹಾಗೂ ಪರಶುರಾಮನ ನಾಡಿನ ಮಡಿಲಲ್ಲಿ ಬೆಳೆದ ಸಾವಿರಾರು ಗೌಡ ಜನಾಂಗದ ಮಕ್ಕಳು ಉದ್ಯೋಗವನ್ನರಸಿ ಪ್ರಪಂಚದ ನಾನಾ ಕಡೆ
ಕಾಂಗ್ರೆಸ್ ಕೊಡುಗೆಗಳ ಬಗ್ಗೆ ಕರಪತ್ರ ಬಿಡುಗಡೆ ಮಡಿಕೇರಿ, ನ. ೪: ಕೊಡಗು ಜಿಲ್ಲೆಗೆ ಕಾಂಗ್ರೆಸ್ ನೀಡಿರುವ ಕೊಡುಗೆಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್‌ನಿAದ ಕರಪತ್ರವನ್ನು ಪತ್ರಿಕಾಭವನದಲ್ಲಿ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಡಗಿನಲ್ಲಿ ಮೆಡಿಕಲ್
ಮಂದ್ಮಾನಿ ಹಾಗೂ ದೇವರಕಾಡು ರಕ್ಷಣೆಗೆ ಆಗ್ರಹ ವೀರಾಜಪೇಟೆ, ನ. ೪: ಜಿಲ್ಲೆಯ ಮಂದ್ ಮಾನಿ ಹಾಗೂ ಊರು ನಾಡಿನಲ್ಲಿ ದೇವಸ್ಥಾನಗಳಿರುವ ದೇವರ ಕಾಡುಗಳನ್ನು ಆಯಾಯ ಊರು, ನಾಡುಗಳ ತಕ್ಕ ಮುಖ್ಯಸ್ಥರ ಹೆಸರಿಗೆ ಪಹಣಿಪತ್ರ ಮಾಡಲು