ಡಾ ಅಖಿಲ್ ಕುಟ್ಟಪ್ಪ ಅಶ್ವತ್ಥ್ ಅಯ್ಯಪ್ಪ ಮೆಮೋರಿಯಲ್ ಕ್ರಿಕೆಟ್ಮಡಿಕೇರಿ, ನ. ೪: ವಾಂಡರ‍್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಡಾ. ಅಖಿಲ್ ಕುಟ್ಟಪ್ಪ ಹಾಗೂ ಅಶ್ವತ್ಥ್ ಅಯ್ಯಪ್ಪ ಸ್ಮಾರಕ ೯ನೇ ವರ್ಷದ ಜಿಲ್ಲಾಮಟ್ಟದ
ಕೊಡಗಿನ ಗಡಿಯಾಚೆಜನರ ಮೇಲೆ ಎರಗಿದ ಚಿರತೆ ಮೈಸೂರು, ನ. ೪: ಹಾಡಹಗಲೇ ಮೈಸೂರು ಜಿಲ್ಲೆ ಕೆ.ಆರ್. ನಗರದ ಪಟ್ಟಣದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಜನರ ಮೇಲೆ ಎರಗಿರುವ ವೀಡಿಯೋ ವೈರಲ್ ಆಗಿದೆ.
ವಿವಿಧೆಡೆ ಕನ್ನಡ ರಾಜ್ಯೋತ್ಸವ ಮೂರ್ನಾಡು ವಿದ್ಯಾಸಂಸ್ಥೆ ಮಡಿಕೇರಿ: ಭಾಷಾ ಸಾಹಿತ್ಯ, ಕವಿಯ ಭಾವನೆಗಳು ಓದುಗನ ಮನಸ್ಸು, ಹೃದಯಕ್ಕೆ ತಟ್ಟಬೇಕಾದರೆ ಅದು ಕನ್ನಡ ಭಾಷಾ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನಸೋಮವಾರಪೇಟೆ, ನ. ೪: ಸಮೀಪದ ನೇರುಗಳಲೆ ಪ್ರೌಢಶಾಲೆಯಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ.
ಸ್ವಚ್ಛ ಸರ್ವೇಕ್ಷಣ್ ಯೋಜನೆಗೆ ಚಾಲನೆಕುಶಾಲನಗರ, ನ. ೪: ಕುಶಾಲನಗರ ಪ.ಪಂ. ವತಿಯಿಂದ ಸ್ವಚ್ಛ ಸರ್ವೇಕ್ಷಣ್ ೨೦೨೩ರ ಯೋಜನೆಗೆ ಚಾಲನೆ ನೀಡಲಾಯಿತು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವುದರೊಂದಿಗೆ ಕಸ