ಪ್ರಭಾವಿಗಳಿಂದ ಆದಿವಾಸಿಗಳ ಜಾಗ ಒತ್ತುವರಿ ಕ್ರಮಕ್ಕೆ ಒತ್ತಾಯ

ಮಡಿಕೇರಿ, ನ. ೨: ಶ್ರೀಮಂಗಲ ಹೋಬಳಿಯ ಕೆ. ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಚುಮಾಡು ಪರಂಬು ಪೈಸಾರಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಮೀಸಲಿರುವ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ

ಕಾಡಾನೆ ದಾಳಿ ನೆಲಕ್ಕುರುಳಿದ ಮರಗಳು ರೈಲ್ವೇ ಕಂಬಿ ಬೇಲಿ ಜಖಂ

*ಸಿದ್ದಾಪುರ, ನ. ೨: ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಬೆಳೆಗಾರ ಹಾಗೂ ಗ್ರಾ.ಪಂ. ಸದಸ್ಯ ಮನುಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು

ಫೆನ್ಸಿಂಗ್ ವಿಜಯ್ ಉತ್ತಯ್ಯಗೆ ಚಿನ್ನ ಅಯ್ಯಪ್ಪಗೆ ಕಂಚು

ಮಡಿಕೇರಿ, ನ. ೨ : ಕರ್ನಾಟಕ ರಾಜ್ಯ ಮಟ್ಟದ ಫೆನ್ಸಿಂಗ್ (ಕತ್ತಿವರಸೆ) ಚಾಂಪಿಯನ್‌ಶಿಪ್‌ನ ೨೦ರ ವಯೋಮಿತಿ ಒಳಗಿನ ವಿಭಾಗದಲ್ಲಿ ಕೇಚೆಟ್ಟಿರ ಡಿ. ವಿಜಯ್ ಉತ್ತಯ್ಯ ಚಿನ್ನದ ಪದಕ

ಕಾಂಗ್ರೆಸ್ನಿAದ ಸಂಭ್ರಮಾಚರಣೆ

ಮಡಿಕೇರಿ, ನ. ೨: ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಿದ ಹಿನ್ನೆಲೆಯಲ್ಲಿ ಇಂದು ಮಡಿಕೇರಿಯ ಇಂದಿರಾಗಾAಧಿ ವೃತ್ತದ ಬಳಿ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಭ್ರಮಾಚರಣೆ