ಅಂತರ ಗ್ರಾಮ ಕ್ರೀಡಾಕೂಟ ಕಟ್ಟೆಮಾಡು ಚಾಂಪಿಯನ್ ಮರಗೋಡು, ನ. ೭: ಇಲ್ಲಿನ ಭಾರತಿ ಹೈಸ್ಕೂಲ್ ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆದ ಅಂತರ ಗ್ರಾಮ ಕ್ರೀಡಾಕೂಟದಲ್ಲಿ ಕಟ್ಟೆಮಾಡು ಗ್ರಾಮ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ೨೮೧ ಅಂಕ
ಅಂರ್ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಸುಂಟಿಕೊಪ್ಪ, ನ. ೭: ಅಂರ‍್ರಾಷ್ಟಿçÃಯ ಸೆಷ್ಟೋಬಾಲ್ ಪಂದ್ಯಾವಳಿಗೆ ನಂಜರಾಯಪಟ್ಟಣದ ನಂದಿನಿ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬಿ.ಪಿ.ಯಡ್ ವ್ಯಾಸಂಗ ಮಾಡುತ್ತಿರುವ ಇವರು, ವಿಶ್ವ ವಿದ್ಯಾನಿಲಯದ ವತಿಯಿಂದ ನಡೆದ
ಇಂದು ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವಮಡಿಕೇರಿ, ನ. ೭ : ತಾ. ೮ ರಂದು (ಇಂದು) ‘ಖಗ್ರಾಸ ಚಂದ್ರಗ್ರಹಣ’ವು ಶ್ರೀಕೃಷ್ಣ ಶಾಸ್ತçಸಿದ್ಧ ಪಂಚಾAಗದAತೆ ಗ್ರಹಣ ಸ್ಪರ್ಶವು ಮಧ್ಯಾಹ್ನ ೨.೩೯ ರಿಂದ ಪ್ರಾರಂಭಗೊAಡು ಸಂಜೆ
ಬ್ರಾಹ್ಮಣ ಮಹಾಸಭಾದ ಸಹ ಸಂಚಾಲಕರಾಗಿ ಆಯ್ಕೆಮಡಿಕೇರಿ, ನ. ೭: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ರಾಜ್ಯ ಸಹ ಸಂಚಾಲಕಿಯಾಗಿ ಚೇತನಾ ದತ್ತಾತ್ರೆಯ ಅವರನ್ನು ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಅಶೋಕ
ಪೈಸಾರಿ ಜಾಗದಲ್ಲಿ ಕೃಷಿ ಫಾರಂ ೫೭ ಸಲ್ಲಿಸಿದ್ದರೂ ಗಿಡಕಿತ್ತ ಇಲಾಖೆ ಸೋಮವಾರಪೇಟೆ, ನ. ೭: ತಾಲೂಕಿನ ಹರಗ ಗ್ರಾಮದಲ್ಲಿ ಪೈಸಾರಿ ಜಾಗದಲ್ಲಿ ಕಾಫಿ ತೋಟ ನಿರ್ಮಿಸಿದ್ದು, ಅರಣ್ಯ ಇಲಾಖೆ ಏಕಾಏಕಿ ಕಾರ್ಯಾಚರಣೆ ನಡೆಸಿ ಕಾಫಿ ಗಿಡಗಳನ್ನು ಕಿತ್ತು ಹಾಕಿದೆ