ಕಲಿಕೆಯ ಜೊತೆಗೆ ಜೀವನ ಪಾಠ ತಿಳಿಸುವ ಜವಾಬ್ದಾರಿ ಶಿಕ್ಷಕರಿಗಿದೆ

ಮಡಿಕೇರಿ, ನ. ೯: ಆಧುನಿಕತೆ ಯೊಂದಿಗೆ ಬೆಳೆಯುವ ಮಕ್ಕಳಿಗೆ ಕಲಿಕೆಯೊಂದಿಗೆ ಜೀವನ ಪಾಠ ತಿಳಿಸುವ ಜವಾಬ್ದಾರಿ ಶಿಕ್ಷಕರಿಗಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಂಬAಧಗಳು ಮತ್ತು ವಿದ್ಯಾರ್ಥಿಗಳನ್ನು ಅಧ್ಯಯನದ