ಮಡಿಕೇರಿ, ನ. ೭: ಕೊಡಗು ಜಿಲ್ಲಾ ಯುವ ಒಕ್ಕೂಟ ಕೊಡಗು. ಮಡಿಕೇರಿ. ಕೊಡಗು ಜಿಲ್ಲೆಯಲ್ಲಿರುವ ಯುವಕ ಸಂಘ ಯುವತಿ ಮಂಡಳಿ ಹಾಗೂ ಮಹಿಳಾ ಸಮಾಜಗಳು. ನೆಹರು ಯುವ ಕೇಂದ್ರ ಮಡಿಕೇರಿ. ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಇಲ್ಲಿ ನವೀಕರಣಗೊಳ್ಳ ಬೇಕಾಗಿರುವುದರಿಂದ ಕೊಡಗು ಜಿಲ್ಲೆಯ ಎಲ್ಲಾ ಯುವಕ ಸಂಘ. ಯುವತಿ ಮಂಡಳಿ ಹಾಗೂ ಮಹಿಳಾ ಸಮಾಜಗಳು. ಯುವಜನ ಕ್ಷೇತ್ರಕ್ಕೆ ಸಂಬAಧಪಟ್ಟ ಇಲಾಖೆಗಳಾದ ನೆಹರು ಯುವ ಕೇಂದ್ರ ಮಡಿಕೇರಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕೊಡಗು ಮಡಿಕೇರಿ. ಇಲ್ಲಿ ಅಗತ್ಯ ದಾಖಲಾತಿಗಳನ್ನು ನೀಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ ಮಡಿಕೇರಿಯಲ್ಲಿ ತಮ್ಮ ತಮ್ಮ ಯುವ ಸಂಘಗಳನ್ನು ನವೀಕರಣ ಗೊಳಿಸಬೇಕಾಗಿ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್. ಹಾಗೂ ಕೆ.ಕೆ. ಗಣೇಶ್ ಅವರು ಈ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ನೆಹರು ಯುವ ಕೇಂದ್ರ ೦೮೨೭೨ -೨೨೫೪೭೦ ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಮಡಿಕೇರಿ ೦೮೨೭೨ -೨೨೮೯೮೫ ಹಾಗೂ ಜಿಲ್ಲಾ ಯವ ಒಕ್ಕೂಟ ಕೊಡಗು. ಮಡಿಕೇರಿ ಇವರನ್ನು ಸಂಪರ್ಕಿಸುವAತೆ ತಿಳಿಸಲಾಗಿದೆ.