ಕೋವಿ ಹಕ್ಕು ಪ್ರಶ್ನೆ ಜನವರಿ ೫ ಕ್ಕೆ ಮುಂದೂಡಿಕೆಮಡಿಕೇರಿ, ನ. ೧೮: ಕೊಡವ ಜನಾಂಗ ಹಾಗೂ ಜಮ್ಮಾ ಆಧಾರದಲ್ಲಿನ ಕೋವಿ ವಿನಾಯಿತಿ ಹಕ್ಕು ರದ್ದತಿ ಕುರಿತಾಗಿ ಸುಪ್ರೀಂಕೋರ್ಟ್ನಲ್ಲಿ ನಿವೃತ್ತ ಕ್ಯಾಪ್ಟನ್ ವೈ.ಕೆ. ಚೇತನ್ ಸಲ್ಲಿಸಿರುವ ಅರ್ಜಿಗೆ
ಇಂದು ಪೌತಿ ಖಾತೆ ಆಂದೋಲನಸೋಮವಾರಪೇಟೆ, ನ.೧೮: ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೧೯ರಂದು (ಇಂದು) ತಾಲೂಕು ಕಂದಾಯ ಪರಿವೀಕ್ಷಕರ ಅಧ್ಯಕ್ಷತೆಯಲ್ಲಿ, ಪೂರ್ವಾಹ್ನ ೧೧ ರಿಂದ
ವಿಶ್ವದಲ್ಲಿ ಫುಟ್ಬಾಲ್ ಉತ್ಸವ ತಾ ೨೦ ರಿಂದ ಕತಾರ್ನಲ್ಲಿ ‘‘ಫೀಫಾ ವರ್ಲ್ಡ್ ಕಪ್’’ಇಡೀ ವಿಶ್ವದಲ್ಲೇ ಅತೀ ಹೆಚ್ಚು ಅಭಿಮಾನಿಗಳು ಹೊಂದಿರುವ ಕ್ರೀಡೆ ಎಂಬ ಹೆಗ್ಗಳಿಕೆಗೆ ಫುಟ್ಬಾಲ್ ಪಾತ್ರವಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಶ್ರೀಮಂತ ಆಟ ಎಂಬ ಹೆಸರು ಕೂಡ ಫುಟ್ಬಾಲ್‌ಗೆ
ಕೊಡಗಿನ ಗಡಿಯಾಚೆಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಎನ್‌ಜಿಒಗೆ ನೀಡಿದ್ದ ಅನುಮತಿ ರದ್ದು ಬೆಂಗಳೂರು, ನ. ೧೭: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಆನ್‌ಲೈನ್ ಅಥವಾ
ವೃತ್ತಿ ಜಂಜಾಟ ಬದಿಗೊತ್ತಿ ಮೈದಾನದಲ್ಲಿ ಸಂಭ್ರಮಿಸಿದ ಪೊಲೀಸ್ ಪಡೆಮಡಿಕೇರಿ, ನ. ೧೭: ಕೇಸ್ ಹಿಂದೆ ಬಿದ್ದು ಆರೋಪಿಗಳ ಜಾಡು ಹಿಡಿಯುತ್ತಿದ್ದ ಪೊಲೀಸರು ಇಂದು ಮೈದಾನದಲ್ಲಿ ಬೆವರಿಳಿಸುತ್ತಿದ್ದರು. ಒತ್ತಡದ ನಡುವಿದ್ದ ಖಾಕಿ ಪಡೆಯಲ್ಲಿ ಉತ್ಸಾಹ, ಸಂಭ್ರಮ ಚಿಗುರೊಡೆದಿತ್ತು.