ಪೊರಾಡು ಗ್ರಾಮದಲ್ಲಿ ರಸ್ತೆ ಬದಿ ಕಾಡು ಕಡಿದು ಸ್ವಚ್ಛತೆ ಶ್ರೀಮಂಗಲ, ನ. ೧೮: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದ ಮುಖ್ಯ ರಸ್ತೆ ಬದಿ ಗ್ರಾಮಸ್ಥರು ಕಾಡು ಕಡಿದು ಸ್ವಚ್ಛಗೊಳಿಸಿದರು. ಪೊರಾಡು ಗ್ರಾಮದ ಪೊನ್ಯ ಭಗವತಿ ದೇವಸ್ಥಾನದಿಂದ
ದೇವಾಲಯದಲ್ಲಿ ಶೌರ್ಯ ತಂಡದಿAದ ಶ್ರಮದಾನ ಸೋಮವಾರಪೇಟೆ, ನ. ೧೮: ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಕುಳ್ಳಾರಿಗುಡಿ ದೇವಾಲಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆಯ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ದೇವಾಲಯದ
೨೭ನೇ ವರ್ಷದಲ್ಲಿಯೂ ಅನ್ನಸಂತರ್ಪಣೆಯ ಯಶಸ್ವಿ ಕಾಯಕಅನಿಲ್ ಎಚ್.ಟಿ. ಮಡಿಕೇರಿ, ನ. ೧೮: ಅನ್ನ ದಾನ ಮಹಾದಾನ ಎಂಬ ಮಾತಿಗೆ ಮಾದರಿ ಎಂಬAತೆ ಕಾವೇರಿ ಉಗಮತಾಣ ನಾಡಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ
ರೋಚಕತೆಯಿಂದ ಕೂಡಿದ್ದ ಹಾಕಿ ಪಂದ್ಯಾವಳಿ ವೀರಾಜಪೇಟೆ, ನ. ೧೮: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ೮ನೇ ವರ್ಷದ “ಕೊಡವ ನಮ್ಮೆ” ಕಾರ್ಯಕ್ರಮದಲ್ಲಿನ ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾವಳಿಯು ರೋಚಕತೆಯಿಂದ ಕೂಡಿತ್ತು. ಕೊಡವ
ಶಿಕ್ಷಣಕ್ಕೆ ಮಹತ್ವ ನೀಡಲು ಕರೆ ವೀರಾಜಪೇಟೆ, ನ. ೧೮: ಸಮುದಾಯ ಬಾಂಧವರು ಧಾರ್ಮಿಕ ಹಾಗೂ ಲೌಖಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಡುವ ಮೂಲಕ ತಮ್ಮ ಮಕ್ಕಳನ್ನು ಸತ್ಪçಜೆಗಳಾಗಿ ಬೆಳೆಸಬೇಕು ಎಂದು ಧರ್ಮಗುರು ಅಸೆಯ್ಯದ್