ಚೆಯ್ಯಂಡಾಣೆಯಲ್ಲಿ ರಾಜ್ಯೋತ್ಸವ ಕ್ರೀಡಾಕೂಟಚೆಯ್ಯಂಡಾಣೆ, ನ. ೨೧: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿ ವತಿಯಿಂದ ನರಿಯಂದಡÀ, ಕೋಕೇರಿ, ಚೇಲಾವರ ಗ್ರಾಮಸ್ಥರಿಗೆ ಆಯೋಜಿಸಲಾದ ಕ್ರೀಡಾ
ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಪ್ರತಿಭಟನೆಮಡಿಕೇರಿ, ನ. ೨೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪೌತಿ ಖಾತೆ ಆಂದೋಲನಶನಿವಾರಸAತೆ, ನ. ೨೧: ಶನಿವಾರಸಂತೆ ಪಟ್ಟಣದ ನಾಡ ಕಚೇರಿಯಲ್ಲಿ ತಾ. ೨೨ ರಂದು (ಇಂದು) ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮ ದಲ್ಲಿ ದುಂಡಳ್ಳಿ ವೃತ್ತದ
ಡಿ ೬ ರಂದು ಕೊಡವ ವಾಲಗತ್ತಾಟ್ ನಮ್ಮೆ ೨೦೨೨ವೀರಾಜಪೇಟೆ, ನ. ೨೧: ತೂಕ್‌ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ, ವೀರಾಜಪೇಟೆ ಕೊಡವ ಸಮಾಜದ ಸಹಕಾರದೊಂದಿಗೆ ಇದೇ ಮೊದಲ ಬಾರಿಗೆ ‘‘ಕೊಡವ ವಾಲಗತ್ತಾಟ್ ನಮ್ಮೆ - ೨೦೨೨’’
ಅಂತರಾಷ್ಟಿçÃಯ ಸಮ್ಮೇಳನಮಡಿಕೇರಿ, ನ.೨೧: ಮಂಗಳೂರು ವಿಶ್ವವಿದ್ಯಾನಿಲಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ರಸಾಯನಶಾಸ್ತç ವಿಭಾಗದ ವತಿಯಿಂದ ರಸಾಯನ ಶಾಸ್ತçದಲ್ಲಿನ ಪ್ರಗತಿ ಕುರಿತು ಅಂತರಾಷ್ಟಿçÃಯ ಸಮ್ಮೇಳನವು ತಾ. ೨೩ ರಂದು