ನೇಣು ಬಿಗಿದುಕೊಂಡು ಯುವ ಉದ್ಯಮಿ ಆತ್ಮಹತ್ಯೆ

ಸೋಮವಾರಪೇಟೆ, ನ. ೨೧: ಕಾಫಿ ಸೇರಿದಂತೆ ಇನ್ನಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪಟ್ಟಣದ ಯುವ ಉದ್ಯಮಿಯೋರ್ವರು ತಮ್ಮ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ಕೊಡವ ನಮ್ಮೆ ಹಾಕಿಯಲ್ಲಿ ಮೂರ್ನಾಡು ಕೊಡವ ಸಮಾಜ ಚಾಂಪಿಯನ್

ವೀರಾಜಪೇಟೆ, ನ. ೨೦: ಕಳೆದ ನಾಲ್ಕು ದಿನಗಳಿಂದ ವೀರಾಜಪೇಟೆಯ ಬಾಳುಗೋಡಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿದ್ದ ಕೊಡವ ನಮ್ಮೆ ಸಂಪನ್ನಗೊAಡಿದ್ದು, ಹಾಕಿಯಲ್ಲಿ ಮೂರ್ನಾಡು ಕೊಡವ ಸಮಾಜ,

ಭಾಗಮಂಡಲಕ್ಕೆ ತರಲ್ಪಟ್ಟ ಕಾವೇರಿ ಆಭರಣ

ಭಾಗಮಂಡಲ, ನ. ೨೦: ತುಲಾಸಂಕ್ರಮಣದ ಪ್ರಯುಕ್ತ ತಲಕಾವೇರಿಗೆ ಕೊಂಡೊಯ್ಯಲಾಗಿದ್ದ ಚಿನ್ನಾಭರಣಗಳನ್ನು ಭಾಗಮಂಡಲಕ್ಕೆ ತರಲಾಯಿತು. ಕಳೆದ ಅಕ್ಟೋಬರ್ ೧೬ರಂದು ಭಾಗಮಂಡಲದಿAದ ತಕ್ಕರಾದ ಕೋಡಿ ಮೋಟಯ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅವರಿಂದ