ಅರೆಸೇನಾ ಪಡೆಯ ಮನವಿಗಳಿಗೆ ದೊರಕದ ಸ್ಪಂದನ ಅಸಮಾಧಾನ ಮಡಿಕೇರಿ, ನ. ೨೧: ಅರೆಸೇನಾ ಪಡೆಯ ಮಾಜಿ ಯೋಧರ ಸಮಸ್ಯೆಗಳ ಬಗ್ಗೆ, ಕುಂದುಕೊರತೆಗಳ ಸಂಬAಧ ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರಕಾರ ಯಾವುದೇ ರೀತಿ ಗಮನಹರಿಸುತ್ತಿಲ್ಲ. ಅರೆಸೇನಾ
ರಾಜ್ಯಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಚಾಲನೆ ಮಡಿಕೇರಿ, ನ.೨೧: ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಅರ್ಜುನ ಪ್ರಶಸ್ತಿ ವಿಜೇತ ಎಸ್.ವಿ.ಸುನಿಲ್, ಅಂತರರಾಷ್ಟಿçÃಯ ಹಾಕಿ ಕ್ರೀಡಾಪಟು ವಿ.ಎಸ್.ವಿನಯ್, ಜಿಲ್ಲಾ
ಕೊಡಗಿನ ಗಡಿಯಾಚೆಭೂಕಂಪ: ಸುಮಾರು ೫೬ ಮಂದಿ ಸಾವು, ಕನಿಷ್ಠ ೩೦೦ ಮಂದಿಗೆ ಗಾಯ ಜಕಾರ್ತ, ನ. ೨೧: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸೋಮವಾರ ಸಂಭವಿಸಿದ ಭೂಕಂಪನದಿAದ ಸುಮಾರು ೫೬ ಜನರು
ವಿವಿಧೆಡೆ ಮಕ್ಕಳ ದಿನಾಚರಣೆಮಡಿಕೇರಿ: ಮಕ್ಕಳ ದಿನಾಚರ ಣೆಯ ಅಂಗವಾಗಿ ಮಡಿಕೇರಿ ರೋಟರಿ ವುಡ್ಸ್ ವಿನೂತನವಾಗಿ, ಮಕ್ಕಳ ಅಧ್ಯಕ್ಷತೆಯಲ್ಲೇ ಸಭೆ ನಡೆಸಿ ಅವರ ಪ್ರತಿಭೆ ಹೊರಬರಲು ಅವಕಾಶ ನೀಡಿತು. ಮೂರ್ನಾಡು ವಿದ್ಯಾಸಂಸ್ಥೆಯ ೫ನೇ
ವಾಲಿಬಾಲ್ ಪಂದ್ಯಾವಳಿ ದೇಶಪ್ರೇಮಿ ಸ್ಪೋರ್ಟ್ಸ್ ಅಸೋಸಿಯೇಷನ್ ಚಾಂಪಿಯನ್ಚೆಟ್ಟಳ್ಳಿ, ನ. ೨೧: ಎಡಪಾಲ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಎಡಪಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಯಲ್ಲಿ ಆತಿಥೇಯ ದೇಶಪ್ರೇಮಿ ಸ್ಪೋರ್ಟ್ಸ್