ರಾಷ್ಟಿçÃಯ ವಿಚಾರ ಸಂಕಿರಣ ಮತ್ತು ವಸ್ತು ಪ್ರದರ್ಶನಮಡಿಕೇರಿ, ನ. ೨೮: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ೭೫ನೇ ವರ್ಷಾಚರಣೆಯ ಪ್ರಯುಕ್ತ ಪೌಷ್ಟಿಕ ಭದ್ರತೆ ಹಾಗೂ ಜೀವನೋಪಾಯಕ್ಕಾಗಿ ಆರ್ಧ್ರ ಉಷ್ಣವಲಯದ ತೋಟಗಾರಿಕಾ ಬೆಳೆಗಳ ರಾಷ್ಟಿçÃಯ
ಇಂದು ಹಂಡ್ಲಿಯಲ್ಲಿ ಪೌತಿ ಖಾತೆ ಆಂದೋಲನಶನಿವಾರಸAತೆ, ನ. ೨೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಡ್ಲಿ ವೃತ್ತದ ಪೌತಿಖಾತೆ ಆಂದೋಲನ ತಾ. ೨೯ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ
ಕೊಡವ ಸಮಾಜ ಒಕ್ಕೂಟ ಪೊಮ್ಮಕ್ಕಡ ಅಧ್ಯಕ್ಷರಾಗಿ ರೀಟಾಮಡಿಕೇರಿ, ನ. ೨೮: ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಬಲ್ಲಣಮಾಡ ರೀಟಾ ದೇಚಮ್ಮ ಅವರು ಆಯ್ಕೆಗೊಂಡಿದ್ದಾರೆ. ಈ
ಸ್ಯಾಂಡಲ್ವುಡ್ಗೆ ಮಧುರ ಸುರೇಶ್ಕುಶಾಲನಗರ, ನ. ೨೮: ಕುಶಾಲನಗರದ ಯುವತಿಯೊಬ್ಬಳು ಸ್ಯಾಂಡಲ್‌ವುಡ್ ಪ್ರವೇಶಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಕನ್ನಡ ಸಿನೆಮಾ ‘ರೆಡ್‌ರಮ್’ ನಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಸ್ಥಳೀಯ ನಿವಾಸಿ ಬೆಳ್ಯನ
ರಾಷ್ಟçಮಟ್ಟದ ಚೆಸ್ ಸ್ಪರ್ಧೆಗೆ ಅನಿಷಾಕೂಡಿಗೆ, ನ. ೨೮: ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದು, ಇದರಲ್ಲಿ