ಹಸುವಿನ ಮೇಲೆ ಹೇಯ ಕೃತ್ಯ ಆರೋಪಿಯ ಬಂಧನ

ಸುAಟಿಕೊಪ್ಪ, ನ. ೨೮: ಮೇಯಲು ಕಟ್ಟಿಹಾಕಿದ್ದ ಹಸುವಿನ ಮೇಲೆ ಹೇಯ ಕೃತ್ಯ ಎಸಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ. ತಾ.೨೭ರಂದು ಈ ಕೃತ್ಯ

ಗಾಲ್ಫ್ನಲ್ಲಿ ಆಯಿದಾ ತಿಮ್ಮಯ್ಯ ರಾಷ್ಟಿçÃಯ ಮಟ್ಟಕ್ಕೆ

ಮಡಿಕೇರಿ, ನ. ೨೮: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹುಂಡಾಯ್ ನ್ಯಾಷನಲ್ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್‌ನಲ್ಲಿ ಜಿಲ್ಲೆಯ ಯುವತಿ ಬಲ್ಲಚಂಡ ಆಯಿದಾ ತಿಮ್ಮಯ್ಯ ಸಾಧನೆ ತೋರಿದ್ದು, ರಾಷ್ಟಿçÃಯ

ಮೂಲ ಪದ್ಧತಿ ಅರಿಯದೆ ಕೊರಗಜ್ಜನಿಗೆ ಅವಮಾನ ಅಸಮಾಧಾನ

ಮಡಿಕೇರಿ, ನ. ೨೮: ತುಳು ನಾಡಿನ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಆರಾಧನೆಯ ಮೂಲ ಪದ್ಧತಿ, ಮಹತ್ವವನ್ನು ಅರಿಯದೆ ಬೆಂಗಳೂರು-ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೊರಗಜ್ಜನ ಮೂರ್ತಿಯನ್ನು

ಉತ್ತಮ ನಾಯಕತ್ವ ಬೆಳೆಸಲು ಸ್ಕೌಟ್ಸ್ ಗೈಡ್ಸ್ ಸಹಕಾರಿ ಪಿಜಿಆರ್ ಸಿಂಧ್ಯ

ಮಡಿಕೇರಿ, ನ. ೨೮: ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟçಪ್ರೇಮ, ರಾಷ್ಟಿçÃಯ ಭಾವೈಕ್ಯತೆ, ಪ್ರಕೃತಿ ಪ್ರೇಮ, ಉತ್ತಮ ವ್ಯಕ್ತಿತ್ವ, ಸೇವಾ ಮನೋಭಾವ ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಲು