‘ಲೇಲುಳ್ಳಿ ಲೇ ಲೇ’ ಕೊಡವ ಆಲ್ಬಮ್ ಸಾಂಗ್ ಬಿಡುಗಡೆ

ಮಡಿಕೇರಿ, ನ. ೨೭: ಅಭಿಷೇಕ್ ಬಿದ್ದಪ್ಪ ಅಜ್ಜಮಾಡ ಸಾಹಿತ್ಯ ನೀಡಿ ನಿರ್ದೇಶಿಸಿರುವ ಟೀಮ್ ವಿ ಟ್ರೆöÊಬ್ಸ್ ನಿರ್ಮಾಣದ ‘ಲೇಲುಳ್ಳಿ ಲೇ ಲೇ’ ಕೊಡವ ಆಲ್ಬಮ್ ಸಾಂಗ್ ಬಿಡುಗಡೆಗೊಂಡಿದೆ. ನಗರದ

ಜಿಲ್ಲೆಯ ೨೫೦ ಹಾಡಿಗಳಲ್ಲಿ ಜಾಗೃತಿ ಅಭಿಯಾನ

ಮಡಿಕೇರಿ, ನ. ೨೭: ಭಾವಚಿತ್ರ ವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದ್ದು, ೧೮ ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ.

ದೊಡ್ಡಮಳ್ತೆ ಗ್ರಾಪಂ ವತಿಯಿಂದ ಗ್ರಾಮೀಣ ಕ್ರೀಡಾಕೂಟ

ಸೋಮವಾರಪೇಟೆ, ನ. ೨೭: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು