ರಾಷ್ಟಿçÃಯ ಪಕ್ಷಗಳಿಂದ ಅಲ್ಪಸಂಖ್ಯಾತರ ಕಡೆಗಣನೆ ಮೇರಿಯಂಡ ಸಂಕೇತ್ ಮಡಿಕೇರಿ, ಡಿ. ೬: ರಾಷ್ಟಿçÃಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಅಲ್ಪಸಂಖ್ಯಾತರ ಕಡೆಗಣನೆಯಾಗಿದೆ. ಕೇವಲ ಮತ ಬ್ಯಾಂಕ್‌ಗಾಗಿ ಮಾತ್ರ ಸಮುದಾಯವನ್ನು ಬಳಸಿಕೊಂಡು ಯಾವುದೇ ಸ್ಥಾನಮಾನ ನೀಡದೆ ರಾಜಕೀಯವಾಗಿ
ಮತದಾರರ ಪಟ್ಟಿ ಹೆಸರು ತೆಗೆದಿದ್ದಲ್ಲಿ ಮಾಹಿತಿ ನೀಡಲು ಸೂಚನೆಮಡಿಕೇರಿ, ಡಿ. ೬: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಜಿಲ್ಲೆಯ ಯಾವ ಯಾವ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗಿದೆ ಎಂಬ ಬಗ್ಗೆ ನಿಖರ
ಶಿಕ್ಷಕರ ಬ್ಯಾಗ್ಗಳನ್ನು ಕದ್ದು ಸಿಕ್ಕಿಬಿದ್ದ ಚೋರವೀರಾಜಪೇಟೆ, ಡಿ. ೬: ಕಳ್ಳತನವನ್ನೇ ಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ಖತರ್‌ನಾಕ್ ಚೋರನೊಬ್ಬ ಶಿಕ್ಷಕರ ಬ್ಯಾಗ್‌ಗಳನ್ನು ಅಪಹರಿಸಿ ಬಂಧನಕ್ಕೊಳಗಾದ ಘಟನೆ
ಚಿತ್ರದುರ್ಗ ಮಠದಿಂದ ಸೋಮವಾರಪೇಟೆ ವಿರಕ್ತ ಮಠದ ಕಡೆಗಣನೆ ಆರೋಪ ಸೋಮವಾರಪೇಟೆ, ಡಿ. ೬: ಚಿತ್ರದುರ್ಗದ ಬೃಹನ್ಮಠದಿಂದ ಸೋಮವಾರಪೇಟೆಯ ವಿರಕ್ತ ಮಠವನ್ನು ಕಡೆಗಣಿಸಲಾಗಿದ್ದು, ಹಲವಷ್ಟು ಬಾರಿ ಮಠದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ವೀರಶೈವ ಸಮಾಜದಿಂದಲೇ
ಪರಿಸರ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಲು ಚಕ್ರವರ್ತಿ ಸೂಲಿಬೆಲೆ ಕರೆ ಮಡಿಕೇರಿ, ಡಿ. ೬: ಯುವ ಬ್ರಿಗೇಡ್ ಸಂಸ್ಥಾಪಕ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಡಿಕೇರಿ ತಾಲೂಕಿನ ಕತ್ತಲೆಕಾಡು ಗ್ರಾಮಕ್ಕೆ ಭೇಟಿ ನೀಡಿದರು. ಇದೇ ವೇಳೆ ಅಗ್ನಿವೀರ್ ಆಯ್ಕೆ ಸಂಬAಧ