ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದಿAದ ಸನ್ಮಾನ

ಮಡಿಕೇರಿ, ಡಿ. ೬: ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದಿAದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರದ ಗಾಂಧಿ ಮೈದಾನದಲ್ಲಿ ಆಯೋಜಿತ ಮುತ್ತಿನ ಹಾರ ವಾದ್ಯಗೋಷ್ಠಿ

ಆನ್ಲೈನ್ ಹಣ ಸಂದಾಯಕ್ಕೆ ಸೂಕ್ತ ರಶೀತಿ ನೀಡಲು ಆಗ್ರಹ

ಮಡಿಕೇರಿ, ಡಿ. ೬: ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಂಬAಧಿಸಿದAತೆ ಆನ್‌ಲೈನ್ ಮೂಲಕ ನಿಗದಿತ ಹಣ ಸಂದಾಯ ಮಾಡುವಾಗ ಅದಕ್ಕೆ ಸೂಕ್ತ ರಶೀತಿಯನ್ನು ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಸಾರ್ವಜನಿಕ

ಹೋಂಸ್ಟೇ ಚಟುವಟಿಕೆಯಿಂದ ಸಮಸ್ಯೆ

ಮಡಿಕೇರಿ, ಡಿ. ೬: ಮಡಿಕೇರಿ ಸನಿಹದ ಕೂಟುಹೊಳೆಯ ಒತ್ತಿನಲ್ಲಿ ಹೋಂಸ್ಟೇ ಹೆಸರಿನಲ್ಲಿ ಬೃಹತ್ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಇದು ಸಾರ್ವಜನಿಕರಿಗೆ ಸಮಸ್ಯೆಯಾ ಗುತ್ತಿರುವುದಾಗಿ ಆರೋಪ ವ್ಯಕ್ತಗೊಂಡಿದೆ. ಈ ಬಗ್ಗೆ