ಶನಿವಾರಸಂತೆ, ಸೆ. ೧: ಶನಿವಾರಸಂತೆ ಪೊಲೀಸ್ ಠಾಣೆಯೊಳಗಡೆ ಆ. ೩೧ ರಂದು ಸಂಜೆ ಕಂಡುಬAದ ಸುಮಾರು ನಾಲ್ಕುವರೆ ಅಡಿ ಉದ್ದದ ಕೇರೆ ಹಾವನ್ನು ಹೆಡ್‌ಕಾನ್ಸ್ಟೇಬಲ್ ಬೋಪಣ್ಣ ಹಿಡಿದು ದುಂಡಳ್ಳಿ ಅರಣ್ಯಕ್ಕೆ ಬಿಟ್ಟಿದ್ದಾರೆ.