ಪದವಿಪೂರ್ವ ಕಾಲೇಜುಗಳ ಮೇಲಾಟ ಕೂಡಿಗೆ ಕಾಲೇಜಿಗೆ ಸಮಗ್ರ ಪ್ರಶಸ್ತಿ ಕೂಡಿಗೆ, ಡಿ. ೧೦: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾಮಟ್ಟದ ಮೇಲಾಟಗಳ ಕ್ರೀಡಾಕೂಟ ವೀರಾಜಪೇಟೆಯ ಸೆಂಟ್ ಆನ್ಸ್ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ೧೦ಕ್ಕೂ ಹೆಚ್ಚು ಮೇಲಾಟಗಳಲ್ಲಿ ಪ್ರಥಮ
ಬ್ಯಾಡ್ಮಿಂಟನ್ನಲ್ಲಿ ಸಾಧನೆವೀರಾಜಪೇಟೆ, ೧೦: ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ವಿದ್ಯಾಸಂಸ್ಥೆಯ ೯ನೇ ತರಗತಿಯ ವಿದ್ಯಾರ್ಥಿಗಳಾದ ಆಕರ್ಷ್ ಕೊಂಗAಡ ಹಾಗೂ ಅಯ್ಯಪ್ಪ
ಕ್ರೀಡಾಪಟುಗಳ ಪ್ರದರ್ಶನಕ್ಕೆ ಕ್ರೀಡಾಕೂಟಗಳು ಸಹಕಾರಿ ಮಾದಂಡ ತಿಮ್ಮಯ್ಯವೀರಾಜಪೇಟೆ, ಡಿ. ೧೦: ಉದಯೋನ್ಮುಖ ಆಟಗಾರರನ್ನು ಗುರುತಿಸುವುದೇ ಕ್ರೀಡಾಕೂಟಗಳು. ಕ್ರೀಡಾಪಟುಗಳು ಉತ್ತಮವಾದ ಪ್ರದರ್ಶನ ನೀಡುವುದರೊಂದಿಗೆ ವಿವಿಧ ತಂಡಗಳಲ್ಲಿ ಸ್ಥಾನಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಂರ‍್ರಾಷ್ಟಿçÃಯ ರಗ್ಬಿ ಪಟು ಮಾದಂಡ
ಜಿಲ್ಲಾಧಿಕಾರಿ ಸಿಇಓಗೆ ಮನವಿಮಡಿಕೇರಿ, ಡಿ. ೧೦: ಕೊಡಗು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರನ್ನು ಭೇಟಿಯಾಗಿ ಕೊಡಗಿನ ಶಾಲೆಗಳ ಕಟ್ಟಡ ತೆರಿಗೆಗೆ
ಸೇತುವೆ ಕುಸಿತ ಸ್ಪಂದಿಸದ ಅಧಿಕಾರಿಗಳು ಕೂಡಿಗೆ, ಡಿ. ೧೦: ಕೂಡಿಗೆ ಸಮೀಪದ ಯಡವನಾಡು ಮಾವಿನಹಳ್ಳ ಹಾರಂಗಿಗೆ ತೆರಳುವ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ಐಗೂರು ಗ್ರಾಮ ಪಂಚಾಯಿತಿ ಅಂಚಿನ ಸರಹದ್ದಿನ ಗ್ರಾಮದ