ನೇತ್ರದಾನ ರಕ್ತದಾನ ಶಿಬಿರಮಡಿಕೇರಿ, ಡಿ. ೧೦: ಜಿಲ್ಲಾ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಮಡಿಕೇರಿ ರೋಟರಿ ಹಾಲ್‌ನಲ್ಲಿ ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಹಾಗೂ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ
೧೦೦ ವೆಬ್ ಕ್ಯಾಮರಾ ೨೫೦ ಸೋಲಾರ್ ದೀಪ ೪೦ ‘ಔಟ್ ಪೋಸ್ಟ್’ (ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಡಿ. ೧೦: ಕೊಡಗಿನ ನಾನಾ ಭಾಗಗಳಲ್ಲಿ ನಿರಂತರವಾಗಿ ಜನರನ್ನು ಕಾಡುತ್ತಿರುವ ಕಾಡಾನೆ ಹಾಗೂ ಹುಲಿ ಉಪಟಳವನ್ನು ತಡೆಯುವ ನಿಟ್ಟಿನಲ್ಲಿ ಕೊಡಗು ಅರಣ್ಯ
ಅಂಗನವಾಡಿ ಕೇಂದ್ರಗಳ ಆರ್ಟಿಸಿ ಅಭಿಯಾನ ಮಡಿಕೇರಿ, ಡಿ. ೧೦: ಬಹುತೇಕ ಅಂಗನವಾಡಿ ಕೇಂದ್ರಗಳ ಜಾಗಗಳಿಗೆ ಮೂಲ ದಾಖಲಾತಿ ಇಲಾಖೆ ಹೆಸರಿನಲ್ಲಿ ಇಲ್ಲದೆ ಇರುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ
ಶನಿವಾರಸಂತೆಯಲ್ಲಿ ವಿಜೃಂಭಣೆಯ ಹನುಮ ಜಯಂತಿಶನಿವಾರಸAತೆ, ಡಿ. ೧೦: ಪಟ್ಟಣದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ನೆರವೇರಿತು. ಇಡೀ ಪಟ್ಟಣ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ಹನುಮ ಜಯಂತಿ ಪ್ರಯುಕ್ತ
ತಾ ೧೨ ರಂದು ಲಯನ್ಸ್ ಪ್ರಾಂತೀಯ ಸಮ್ಮೇಳನಕುಶಾಲನಗರ, ಡಿ. ೧೦: ಲಯನ್ಸ್ ಇಂಟರ್‌ನ್ಯಾಷನಲ್ ವಲಯ ೪, ಜಿಲ್ಲೆ ೩೧೭ ಡಿ ಸಂಸ್ಥೆಯ ಪ್ರಾಂತೀಯ ಸಮ್ಮೇಳನ ತಾ. ೧೨ ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ವಲಯ