ಅಮಲೋದ್ಭವ ಮಾತೆ ಹಬ್ಬಾಚರಣೆ

ಸುಂಟಿಕೊಪ್ಪ, ಡಿ. ೧೩: ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಅಮಲೋದ್ಭವ ಮಾತೆಯ ಹಬ್ಬವನ್ನು ಆಚರಿಸಲಾಯಿತು. ಹೊಸ ಭತ್ತದ ತೆನೆಯನ್ನು ತೆಗೆದು ಕ್ರೆöÊಸ್ತ ದೇವಾಲಯಕ್ಕೆ ತರುವ ಮೂಲಕ ಕ್ರೆöÊಸ್ತ

ಮರೆನಾಡ್ನಲ್ಲಿ ಪುತ್ತರಿ ಕೋಲ್ಮಂದ್ನ ಸಂಭ್ರಮ

ಶ್ರೀಮAಗಲ, ಡಿ. ೧೩: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿರುವ ಮರೆನಾಡ್ ಕೊಡವ ಸಮಾಜದಲ್ಲಿ ನಿನ್ನೆ ಪುತ್ತರಿ ಕೋಲ್‌ಮಂದ್ ಕಾರ್ಯಕ್ರಮ ಜರುಗಿತು. ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ

ಸ್ಥಗಿತಗೊಂಡಿದ್ದ ಬಾಡತಯ್ಯಪ್ಪ ಅಂಬಲ ಆಚರಣೆಗೆ ಚಾಲನೆ

ಗೋಣಿಕೊಪ್ಪ ವರದಿ, ಡಿ. ೧೩ : ಸುಮಾರು ೪೫ ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಬೀಡು ಬಾಡತಯ್ಯಪ್ಪ ಅಂಬಲ ಆಚರಣಾ ಕಾರ್ಯಕ್ಕೆ ಗ್ರಾಮಸ್ಥರು ಮತ್ತೆ

ಕುಶಾಲನಗರದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ

ಕಣಿವೆ, ಡಿ. ೧೩: ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಾಗೂ ಕೊಡಗು ಜಿಲ್ಲಾಡಳಿತ ಹಮ್ಮಿಕೊಂಡಿರುವ ಉದ್ಯೋಗ ಮೇಳದ ಪ್ರಯೋಜನವನ್ನು ನಿರುದ್ಯೋಗಿ ವಿದ್ಯಾವಂತ ತರುಣ ತರುಣಿಯರು ಸದುಪಯೋಗಪಡಿಸಿಕೊಳ್ಳಬೇಕೆಂದು

ಸಿಎನ್ಸಿಯಿಂದ ಬೀರುಗದಲ್ಲಿ ತಾ ೧೭ ರಂದು ತೋಕ್ನಮ್ಮೆ

ಮಡಿಕೇರಿ, ಡಿ.೧೩ : ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ೧೩ನೇ ವರ್ಷದ ತೋಕ್‌ನಮ್ಮೆ ದಕ್ಷಿಣ ಕೊಡಗಿನ ಕುರ್ಚಿ ನಾಡಿನ ಬೀರುಗ ಗ್ರಾಮದ ಅಜ್ಜಮಾಡ ಕುಟುಂಬ ಐನ್‌ಮನೆಯಲ್ಲಿ ತಾ.೧೭