“ಗೆಜ್ಜೆ” ಕಿರುಚಿತ್ರದ ಪೋಸ್ಟರ್ ಬಿಡುಗಡೆವೀರಾಜಪೇಟೆ, ಡಿ. ೧೩: ವೀರಾಜಪೇಟೆ ಮೂಲದ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅಮೂಲ್ಯ ಸುಜಿತ್ ಅಭಿನಯಿಸಿರುವ ಸುಜಯ್ ಎಸ್. ಅವರು ನಿರ್ದೇಶಿಸಿರುವ ಕ್ರಿಯೇಟಿವ್ ಮೇಕರ್ಸ್ ನಿರ್ಮಾಣದ ಸಾಮಾಜಿಕ ಸಂದೇಶ
ನೂತನ ಡಿಡಿಪಿಐಗೆ ಸ್ವಾಗತಸುಂಟಿಕೊಪ್ಪ, ಡಿ. ೧೩: ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ವತಿಯಿಂದ ಜಿಲ್ಲೆಗೆ ನೂತನವಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡಿರುವ ಡಿ.ಡಿ.ಪಿ.ಐ. ರಂಗದಾಮಯ್ಯ ಅವರನ್ನು ಸ್ವಾಗತಿಸಲಾಯಿತು. ಕೊಡಗು ಜಿಲ್ಲೆಗೆ ಡಿ.ಡಿ.ಪಿ.ಐ.
ಬಲಮುರಿ ಗ್ರಾಮದ ನೆಬ್ಬುರು ಗೌಡ ಸಂಘದಿAದ ಹುತ್ತರಿಮಡಿಕೇರಿ, ಡಿ. ೧೩: ಬಲಮುರಿ ಗ್ರಾಮದ ನೆಬ್ಬುರು ಗೌಡ ಸಂಘದ ವತಿಯಿಂದ ಹುತ್ತರಿ ಪ್ರಯುಕ್ತ ಆಚರಿಸುತ್ತಿರುವ ಊರೋರ್ಮೆಯು ವಿಜೃಂಭಣೆಯಿAದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಟ್ರತನ ಬಿ.
ನದಿ ಹಾಗೂ ಪರಿಸರ ರಕ್ಷಣೆಗೆ ಕರೆಕುಶಾಲನಗರ, ಡಿ. ೧೩: ನದಿ, ಪ್ರಕೃತಿ ಮೂಲಗಳು ಕಲುಷಿತಗೊಂಡಲ್ಲಿ ಜನರ ಆರೋಗ್ಯ ಸಂಪೂರ್ಣ ಏರುಪೇರಾಗುವ ಆತಂಕ ಎದುರಾಗಲಿದೆ ಎಂದು ವೀರಶೈವ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.
ವಿವಿಧ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಡಿ. ೧೩: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಅನುಷ್ಟಾನಗೊಳಿಸುತ್ತಿರುವ ೬+೧ ಕುರಿ/ ಮೇಕೆ ಘಟಕ, ಪ.ಜಾತಿ ೨, ಪ.ಪಂ.೧