ಆಹಾರದಲ್ಲಿ ವ್ಯತ್ಯಾಸ ಶಂಕೆ ಸಿಇಓ ದಂಪತಿ ಆಸ್ಪತ್ರೆಗೆ ದಾಖಲು

ಮಡಿಕೇರಿ, ಡಿ. ೧೩: ಸೇವಿಸಿದ ಆಹಾರದಲ್ಲಿ ವ್ಯತ್ಯಾಸ ಉಂಟಾಗಿದೆ ಎಂಬ ಕಾರಣದೊಂದಿಗೆ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಂಪತಿ ಆಸ್ಪತ್ರೆಗೆ ದಾಖಲಾದ ಘಟನೆ ತಡ ರಾತ್ರಿಯಲ್ಲಿ

ವಂಶವೃಕ್ಷದ ಮೂಲಕ ವಿಶ್ವ ದಾಖಲೆಗೆ ಸಜ್ಜಾದ ಕೊಡವ ಕ್ಲಾನ್ ತಾ ೨೪ ರಂದು ಕಾರ್ಯಕ್ರಮ

ಮಡಿಕೇರಿ, ಡಿ. ೧೩: ಕೊಡವರ ಎಲ್ಲಾ ಕುಟುಂಬಗಳ ವಂಶಾವಳಿ ವೃಕ್ಷವನ್ನು ತಿತಿತಿ.ಞoಜಚಿvಚಿಛಿಟಚಿಟಿ. ಛಿom ಮೂಲಕ ಒಂದಕ್ಕೊAದು ಲಿಂಕ್ ಮಾಡಿ ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಣ