ಮಡಿಕೇರಿ, ಫೆ. ೩: ಕೇರಳ ರಾಜ್ಯದ ವಾಣಿಜ್ಯ ವಾಹನಗಳು ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿ ರಸ್ತೆ ತೆರಿಗೆ ಹಣ ವಂಚಿಸುತ್ತಿದ್ದು, ಕೊಡಗಿನ ಗಡಿ ಭಾಗದಲ್ಲಿ ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್ ಸ್ಥಾಪಿಸುವಂತೆ ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಅಸೋಸಿಯೇಷನ್‌ನ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಕೇರಳ ರಾಜ್ಯದ ವಾಣಿಜ್ಯ ವಾಹನಗಳು ಕೊಡಗಿಗೆ ಬಂದು ಇಲ್ಲಿನ ಮಡಿಕೇರಿ, ಫೆ. ೩: ಕೇರಳ ರಾಜ್ಯದ ವಾಣಿಜ್ಯ ವಾಹನಗಳು ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿ ರಸ್ತೆ ತೆರಿಗೆ ಹಣ ವಂಚಿಸುತ್ತಿದ್ದು, ಕೊಡಗಿನ ಗಡಿ ಭಾಗದಲ್ಲಿ ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್ ಸ್ಥಾಪಿಸುವಂತೆ ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಅಸೋಸಿಯೇಷನ್‌ನ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಕೇರಳ ರಾಜ್ಯದ ವಾಣಿಜ್ಯ ವಾಹನಗಳು ಕೊಡಗಿಗೆ ಬಂದು ಇಲ್ಲಿನ ಪೆರುಂಬಾಡಿ ಮತ್ತು ಕುಟ್ಟ ಚೆಕ್‌ಪೋಸ್ಟ್ಗಳಲ್ಲಿ ಮುಂದಿನ ೧೫ ದಿನಗಳ ಒಳಗಾಗಿ ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪೆರುಂಬಾಡಿ ಕುಟ್ಟ ರಾಷ್ಟಿçÃಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಂ.ಜೆ ವಿನೋದ್, ಪ್ರಧಾನ ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ಗೌರವಾಧ್ಯಕ್ಷ ಕೆ.ಎಂ. ಪರಶುರಾಮ್, ಮಾಜಿ ಗೌರವಾಧ್ಯಕ್ಷ ಎಂ.ಎ. ರಫೀಕ್, ರಾಜ್ಯ ಸಮಿತಿ ಸದಸ್ಯ ತೀರ್ಥ ಪ್ರಸಾದ್ ಹಾಜರಿದ್ದರು.