‘ಚಡ್ಡಿದೋಸ್ತ್’ ಬಳಗದ ೪ನೇ ವರ್ಷದ ಸೌಹಾರ್ದ ಕ್ರಿಕೆಟ್ ಪಂದ್ಯ

ಮಡಿಕೇರಿ, ಡಿ. ೧೪: ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢ, ಕಾಲೇಜಿನ ಹಳೆ ವಿದ್ಯಾರ್ಥಿಗಳ ‘ಚಡ್ಡಿದೋಸ್ತ್’ ಬಳಗ ವತಿಯಿಂದ ಗುಡ್ಡೆಹೊಸೂರು ಐಎನ್‌ಎಸ್ ಅಕಾಡೆಮಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ಕನೇ

ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆ

ಮಡಿಕೇರಿ, ಡಿ. ೧೪: ‘ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ’ ವತಿಯಿಂದ ೨೦೨೨ರ ೬೫ನೇ ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆಯನ್ನು ಇತ್ತೀಚೆಗೆ ಕೇರಳದ ತ್ರಿವೆಂಡ್ರಮ್ ನಲ್ಲಿರುವ ವಟ್ಟವೂರ್ ಕಾವು

ರಸ್ತೆ ನಿರ್ಮಾಣಕ್ಕೆ ಅಡ್ಡಿ ಆರೋಪ

ಚೆಟ್ಟಳ್ಳಿ, ಡಿ. ೧೪: ಕೊಡಗರಹಳ್ಳಿ ಗ್ರಾ.ಪಂ ವ್ಯಾಪ್ತಿಯ ಅಂದಗೋವೆ ಪೈಸಾರಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಲಿದ್ದು, ರಸ್ತೆ ನಿರ್ಮಾಣಕ್ಕೆ ವ್ಯಕ್ತಿಯೋರ್ವರು ಬೇಲಿ ತೆರವುಗೊಳಿಸುತ್ತಿಲ್ಲ. ಕೂಡಲೇ ಗ್ರಾ.ಪಂ

ಬಂಗಾರದ ಎಲೆಗಳು ಸಾಹಿತಿ ಮಾಹಿತಿ ಕೋಶ ಪರಿಷ್ಕರಣೆ

ಮಡಿಕೇರಿ, ಡಿ. ೧೪: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾದ ಬಂಗಾರದ ಎಲೆಗಳು-ಸಾಹಿತಿ ಮಾಹಿತಿ ಕೋಶದಲ್ಲಿ ೭೨೦೦ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿ ಇದ್ದು, ಈ ಮಾಹಿತಿಯು ಆಧುನಿಕ

ರಸ್ತೆ ನಿರ್ಮಾಣ ಸಂದರ್ಭ ಯುವಕರ ನಡುವೆ ಘರ್ಷಣೆ

ಸೋಮವಾರಪೇಟೆ, ಡಿ. ೧೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್ ಬ್ಲಾಕ್‌ನಲ್ಲಿರುವ ವನದುರ್ಗಿ ದೇವಾಲಯಕ್ಕೆ ಯಂತ್ರಗಳಿAದ ರಸ್ತೆ ನಿರ್ಮಿಸುತ್ತಿದ್ದ ಸಂದರ್ಭ ಎರಡು ಕೋಮುಗಳ ಯುವಕರ ತಂಡದ ನಡುವೆ