ತಾ ೧೯ ರಿಂದ ಹಾಕಿ ಪಂದ್ಯಾಟವೀರಾಜಪೇಟೆ, ಡಿ. ೧೪: ತಾ. ೧೯ ರಿಂದ ೨೨ ರವರೆಗೆ ಕಂಡAಗಾಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಾಲಾ ಕ್ರೀಡಾ ಸಮಿತಿಯಿಂದ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ
ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸಾಧನೆಮಡಿಕೇರಿ, ಡಿ. ೧೪: ಇತ್ತೀಚೆಗೆ ಸರಕಾರಿ ಪದವಿಪೂರ್ವ ಬಾಲಕರ ಕಾಲೇಜು, ಕುಶಾಲನ ಗರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಯಲ್ಲಿ ವೈಯಕ್ತಿಕ
ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮಡಿಕೇರಿ, ಡಿ. ೧೪: ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಹಾಗೂ ಚೆರಿಯಪರಂಬು ಕಲ್ಲುಮೊಟ್ಟೆ ಯುವ ಕಾಂಗ್ರೆಸ್ ಸಂಯುಕ್ತಾಶ್ರಯದಲ್ಲಿ ತಾ. ೧೭ ರಂದು ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್
ಕಿರುಗೂರಿನಲ್ಲಿ ಪುತ್ತರಿ ಕೋಲಾಟ ವಿವಿಧ ಕಾರ್ಯಕ್ರಮಗೋಣಿಕೊಪ್ಪಲು, ಡಿ. ೧೪: ದ.ಕೊಡಗಿನ ಕಿರುಗೂರು ಗ್ರಾಮದ ಕುಟ್ಟಿಚಾತ ಚಾಮುಂಡಿ ಊರ್ ಮಂದ್‌ನಲ್ಲಿ ಪುತ್ತರಿ ಕೋಲಾಟ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊರಕುಟ್ಟಿರ, ಪೊಕ್ಕಳಿಚಂಡ, ಪಾನಿಕುಟ್ಟಿರ,
ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್ಗೆ ಆಯ್ಕೆಮಡಿಕೇರಿ, ಡಿ. ೧೪: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವ್ಯಾಸಂಗಮಾಡುತ್ತಿರುವ ಕೊಡವ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ