ಮಡಿಕೇರಿ, ಫೆ. ೩: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಈ ಬಾರಿ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಹೆಣ್ಣುಮಕ್ಕಳ ವಿವಾಹಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಡತದ ರೇಖೆಗಿಂತ ಕೆಳಗಿರುವ ೨೧ ವರ್ಷ ತುಂಬಿದ ಹೆಣ್ಣುಮಕ್ಕಳ ಪೋಷಕರು ಈ ಕೆಳಕಂಡ ಸ್ಥಳಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿ ಮಾಡಿ ತಾ. ೧೨ ರೊಳಗೆ ಅಲ್ ಅಮೀನ್ ಕಚೇರಿಗೆ ತಲುಪಿಸುವಂತೆ ಕೋರಲಾಗಿದೆ.

ಅರ್ಜಿ ನಮೂನೆ ದೊರಕುವ ಸ್ಥಳ: ವೀರಾಜಪೇಟೆ: ನೌಫಲ್, ಗ್ರೀನ್‌ಲ್ಯಾಂಡ್ ಬನಾನಮಂಡಿ ೯೫೩೫೩೨೩೯೨೦, ಕೊಡ್ಲಿಪೇಟೆ: ಸುಲೈಮಾನ್ ಮಸ್ಜಿದುನ್ನೂರ್ ೯೪೪೮೭೨೧೨೦೩, ನಾಪೋಕ್ಲು: ಟಿ.ಎ. ಮೊಹಮದ್ ಹನೀಫ್, ಕಾರೆಕಾಡ್ ೯೯೮೦೧೫೯೮೨೫, ಸುಂಟಿಕೊಪ್ಪ: ಹಸನ್ ಕುಂಞÂ ಹಾಜಿ ೯೮೮೬೮೬೩೦೪೫, ಕುಶಾಲನಗರ: ಎಂ.ಇ. ಮೊಹಿದೀನ್ ೯೪೪೮೫೦೪೨೮೨, ಮಡಿಕೇರಿ: ಫೈವ್‌ಸ್ಟಾರ್ ವಾಚ್ ವರ್ಕ್ಸ್-ಹಳೇ ಬಸ್ ನಿಲ್ದಾಣ ೮೬೧೮೦೧೫೬೭೬. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಅಬ್ದುಲ್ ಲತೀಫ್ ಹಾಜಿ ೭೦೧೯೦೯೫೪೨೬.