ಕ್ರಿಕೆಟ್ ಪಂದ್ಯಾಟ ಶ್ರೀಮಂಗಲ ಶ್ರೀ ರಾಮ್ ಚಾಲಕರ ಸಂಘ ಪ್ರಥಮ ಅಮ್ಮತ್ತಿ, ಡಿ. ೨೦: ಇತ್ತಿಚೀನ ದಿನಗಳಲ್ಲಿ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಯಾಗಿದ್ದು ಎಲ್ಲರೂ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಬೇಕೆಂದು ಕಾರ್ಮಾಡು
ಅಂತರರಾಷ್ಟಿçÃಯ ಸಾಂಸ್ಕೃತಿಕ ಜಾಂಬೂರಿಗೆ ತೆರಳಿದ ವಿದ್ಯಾರ್ಥಿಗಳು ಮಡಿಕೇರಿ, ಡಿ.೨೦: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ‘ಅಂತರರಾಷ್ಟಿçÃಯ ಸಾಂಸ್ಕೃತಿಕ ಜಾಂಬೂರಿ’ಗೆ ಜಿಲ್ಲೆಯಿಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ೫೬೪ ವಿದ್ಯಾರ್ಥಿಗಳು ತೆರಳಿದರು.
ಇಂದಿನಿAದ ಎನ್ಎಸ್ಎಸ್ ಶಿಬಿರಪೊನ್ನಂಪೇಟೆ, ಡಿ. ೨೦ : ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ ತಾ. ೨೧ ರಿಂದ ೨೭ ವರಗೆ ಬೆಕ್ಕೆಸೊಡ್ಲೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ
ಬೆಳ್ಳಾರೆಯ ಉದ್ಯಮಿಯ ಅಪಹರಣ ಸುಂಟಿಕೊಪ್ಪದಲ್ಲಿ ಪತ್ತೆಸುಂಟಿಕೊಪ್ಪ, ಡಿ. ೨೦: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಉದ್ಯಮಿ ನವೀನ್‌ಗೌಡ ಅವರನ್ನು ಕೆಲವು ಅಪರಿಚಿತರು ಆ್ಯಂಬ್ಯುಲೆನ್ಸ್ನಲ್ಲಿ ಬಲವಂತವಾಗಿ ಕರೆದೊಯ್ಯುವ ವೇಳೆ ವಾಹನ ತಡೆದು ರಕ್ಷಿಸಿದ ಘಟನೆ
ಗೋಣಿಕೊಪ್ಪಲುವಿನಲ್ಲಿ ನಡೆದ ಜಿಲ್ಲಾಮಟ್ಟದ ಉದ್ಯೋಗ ಮೇಳ ಗೋಣಿಕೊಪ್ಪಲು, ಡಿ. ೨೦: ಕರ್ನಾಟಕ ಸರ್ಕಾರ ನಿರುದ್ಯೋಗಿ ಗಳಿಗೆ ಉದ್ಯೋಗ ಒದಗಿಸಲು ನಾನಾ ರೀತಿಯ ಕಾರ್ಯಕ್ರಮಗಳನ್ನು ಆಗಿಂದ್ದಾಗಿಯೇ ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ತಮ್ಮ