ಕಾಫಿ ಮಂಡಳಿಯಿAದ ಸಹಾಯಧನಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಡಿ. ೨೧: ಪ್ರಸ್ತುತ ೨೦೨೨-೨೩ನೇ ಸಾಲಿನಲ್ಲಿ ಏಪ್ರಿಲ್ ೧ ರಿಂದ ಸೆಪ್ಟಂಬರ್ ೩೦, ೨೦೨೨ ರವರೆಗೆ ಚಾಲ್ತಿಯಲ್ಲಿದ್ದ ಸಹಾಯಧನದ ಯೋಜನೆಯನ್ನು ಮಾರ್ಚ್ ೨೦೨೩ ರವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ
ಜಾಗದ ವಿಚಾರದಲ್ಲಿ ಗೊಂದಲ*ಸಿದ್ದಾಪುರ, ಡಿ.೨೧ : ವಾಲ್ನೂರು- ತ್ಯಾಗತ್ತೂರು ಗ್ರಾ.ಪಂಗೆ ಸೇರಿದ ಕಚೇರಿ ಕಟ್ಟಡಗಳಿರುವ ನಿವೇಶನದ ಬಗ್ಗೆ ಗೊಂದಲ ಮುಂದುವರೆದಿದೆ. ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ನಿವೇಶನದ ದಾಖಲೆಗಳು ಇರುವ ಕಾರಣ ಸಂಬAಧಿಸಿದ
ವಿದ್ಯಾರ್ಥಿಗಳಿಗೆ ವಿನೂತನ ಅನುಭವ ನೀಡಿದ ‘ಉತ್ತಮ್ ಉತ್ಸವ್’ಗೋಣಿಕೊಪ್ಪಲು, ಡಿ. ೨೧: ಪಟ್ಟಣದ ಕಾವೇರಿ ಕಾಲೇಜು ವಿದ್ಯಾರ್ಥಿಗಳು ‘ಉತ್ತಮ್ ಉತ್ಸವ್’ ಕಾರ್ಯಕ್ರಮದ ಮೂಲಕ ವ್ಯಾಪಾರಿಗಳಾಗಿ ತೊಡಗಿಸಿಕೊಂಡರು. ಬಗೆ ಬಗೆಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವಿನೂತನ
ಕೌಟುಂಬಿಕ ಹಾಕಿ ಮೇಚಿಯಂಡ ಚಂದೂರ ಅಪ್ಪಂಡೇರAಡ ಕೊಂಗAಡ ಸೆಮಿ ಫೈನಲ್ಗೆಪೊನ್ನಂಪೇಟೆ, ಡಿ.೨೧: ಬಿಟ್ಟಂಗಾಲ ಸಮೀಪದ ಕುತ್ತುನಾಡು ಮತ್ತು ಬೇರಳಿನಾಡು ವ್ಯಾಪ್ತಿಯ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮೇಚಿಯಂಡ, ಚಂದೂರ, ಅಪ್ಪಂಡೇರAಡ ಮತ್ತು ಕೊಂಗAಡ ತಂಡಗಳು ಸೆಮಿಫೈನಲ್ಸ್ ಹಂತಕ್ಕೆ ಪ್ರವೇಶ
ಜಾಂಬೂರಿ ಸಮ್ಮೇಳನ ಕೊಡಗಿನಿಂದ ೧೨ ಟನ್ ಕಾಫಿ ಪುಡಿ ಕೊಡುಗೆಮಡಿಕೇರಿ, ಡಿ. ೨೦ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ತಾ. ೨೧ ರಿಂದ ಪ್ರಾರಂಭ ಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್