ಹಾಕಿ ಕರ್ನಾಟಕ ಮಹಿಳಾ ತಂಡದ ನಾಯಕಿಯಾಗಿ ದೇಚಮ್ಮಮಡಿಕೇರಿ, ಡಿ. ೧೯: ಒಡಿಷಾದಲ್ಲಿ ತಾ. ೨೦ ರಿಂದ (ಇಂದಿನಿAದ) ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ೨೦೨೨ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ೧೮ ವರ್ಷದೊಳಗಿನ ಮಹಿಳಾ ಹಾಕಿ
ಜ ೧೪ ರಂದು ಕೊಡವ ಕೌಟುಂಬಿಕ ಕೋವಿ ಉತ್ಸವಮಡಿಕೇರಿ, ಡಿ. ೧೯: ನೆಲಜಿಯ ಫಾಮರ‍್ಸ್ ಡೆವಲಪ್‌ಮೆಂಟ್ ಅಂಡ್ ರಿಕ್ರಿಯೇಷನ್ಸ್ ಅಸೋಸಿಯೇಷನ್ ವತಿಯಿಂದ ಜ. ೧೪ ರಂದು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ನಡುವೆ
ಕುಶಾಲನಗರ ಪುರಸಭೆ ಬಿರುಸುಗೊಂಡ ಪ್ರಕ್ರಿಯೆ ವರದಿ: ಚಂದ್ರಮೋಹನ್ ಕುಶಾಲನಗರ, ಡಿ.೧೯: ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಗೊಂಡಿರುವ ಸಂಬAಧ ಮುಳ್ಳುಸೋಗೆ ಕಂದಾಯ ಗ್ರಾಮ ಮತ್ತು ಗುಡ್ಡೆಹೊಸೂರು ಗ್ರಾಮ
ಮೂರ್ನಾಡುವಿನಲ್ಲಿ ಸಂಭ್ರಮದ ಅರಮನೆ ಪಾಲೆ ಸಮಾಜದ ಕ್ರೀಡಾಕೂಟ ಮಡಿಕೇರಿ, ಡಿ. ೧೯: ಕೊಡಗು ಮೂಲನಿವಾಸಿ ಅರಮನೆ ಪಾಲೆ ಸಮಾಜದ ಕ್ರೀಡಾಕೂಟ ಭಾನುವಾರದಂದು ಮೂರ್ನಾಡು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸಂಭ್ರಮದಿAದ ಜರುಗಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಜ್ಜಿಕುಟ್ಟಿರ
ಕೊಡಗಿನ ಗಡಿಯಾಚೆಡಿ.ಕೆ.ಶಿ. ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಬೆಂಗಳೂರು, ಡಿ. ೧೯: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ