ಮಡಿಕೇರಿಯ ಕೋಟೆ ಕಾಮಗಾರಿ ಸಕಾಲದಲ್ಲಿ ಪೂರೈಸುವಂತೆ ಹೈಕೋರ್ಟ್ ಸೂಚನೆ ಮಡಿಕೇರಿ, ಜ. ೧೨: ಮಡಿಕೇರಿಯ ಐತಿಹಾಸಿಕ ಕೋಟೆಯ ಜೀರ್ಣೋದ್ಧಾರ ಮತ್ತು ನವೀಕರಣದ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ
ಡಯಾಲಿಸಿಸ್ ಯಂತ್ರ ದುರಸ್ತಿಗೆ ಕ್ರಮಮಡಿಕೇರಿ, ಜ. ೧೨: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧೀನ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಸರ್ಕಾರಿ ಸ್ವಾಮ್ಯದ ೪ ಡಯಾಲಿಸಿಸ್ ಉಪಕರಣಗಳು ಮತ್ತು ಖಾಸಗಿ ಸಹಭಾಗಿತ್ವದಲ್ಲಿ ೭
ಕೂಡಿಗೆಯಲ್ಲಿ ಹೆಲಿಪೋರ್ಟ್ ಸರ್ವೆ ಕಾರ್ಯ ಆರಂಭಕೂಡಿಗೆ, ಜ. ೧೨: ಕೂಡಿಗೆಯ ಕೃಷಿ ಕ್ಷೇತ್ರದ ೪೭ ಎಕರೆಗಳಷ್ಟು ಪ್ರದೇಶದಲ್ಲಿ ಏರ್‌ಸ್ಟಿçಪ್‌ನೊಂದಿಗೆ ಹೆಲಿಪೋರ್ಟ್ ನಿರ್ಮಾಣ ಮಾಡುವ ಸಲುವಾಗಿ ದೆಹಲಿಯ ವಿಮಾನ ಯಾನ ಸಂಸ್ಥೆ ಸರ್ವೆ ಕಾರ್ಯವನ್ನು
ವಿವಿಧೆಡೆ ಕಾಡಾನೆ ಕಾರ್ಯಾಚರಣೆಮಡಿಕೇರಿ, ಜ. ೧೨: ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮವಾದ ಮಗ್ಗುಲ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ತಾ.೧೩ರಂದು (ಇಂದು) ನಡೆಯಲಿದೆ. ಮಗ್ಗುಲ ಗ್ರಾಮ
ಇಂದಿನಿAದ ವಿಶ್ವಕಪ್ ಹಾಕಿಮಡಿಕೇರಿ, ಜ. ೧೨: ಈ ಬಾರಿ ೧೫ನೇ ವಿಶ್ವಕಪ್ ಹಾಕಿ ಪಂದ್ಯಾವಳಿ ಸತತ ಎರಡನೇ ಬಾರಿಗೆ ಭಾರತದಲ್ಲಿ ಜರುಗುತ್ತಿದೆ. ಒಡಿಶಾ ರಾಜ್ಯ ಇದರ ಆತಿಥ್ಯ ವಹಿಸಿಕೊಂಡಿದ್ದು, ತಾ.