ಜಲಜೀವನ್ ಮಿಷನ್ ಕಾಮಗಾರಿಗೆ ಕೆಜಿ ಬೋಪಯ್ಯ ಚಾಲನೆ ಮಡಿಕೇರಿ, ಜ. ೧೩: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಾಡಗ ಗ್ರಾಮದಲ್ಲಿ ರೂ. ೨.೪೬ ಕೋಟಿ ಮತ್ತು ಕೊಳಗದಾಳು ಗ್ರಾಮದಲ್ಲಿ ರೂ. ೨.೪೫ ಕೋಟಿ ವೆಚ್ಚದಲ್ಲಿ ಜಲಜೀವನ್
ಮರಳು ಸಾಗಾಟ ವಾಹನ ಜಪ್ತಿಮಡಿಕೇರಿ, ಜ.೧೩: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಪರವಾನಿಗೆ ಉಲ್ಲಂಘಿಸಿ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನ (ಕೆಎ-೨೧-ಬಿ-೨೩೦೭ ಮತ್ತು ಕೆಎ-೪೨-೩-೩೪೩೪) ಜಪ್ತಿ ಮಾಡಲಾಗಿದೆ ಎಂದು ಹಿರಿಯ ಭೂವಿಜ್ಞಾನಿ ಶ್ರೀನಿವಾಸ್
ರೂ ೧೭೦ ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಅಪ್ಪಚ್ಚು ರಂಜನ್ ಚಾಲನೆ ಮಡಿಕೇರಿ, ಜ. ೧೩ : ಪ್ರಸಕ್ತ ಸಾಲಿನ ೧೫ನೇ ಹಣಕಾಸು ಆಯೋಗದಡಿ ಸುಮಾರು ರೂ. ೧೪೮ ಲಕ್ಷ ವೆಚ್ಚದ ಕಾಮಗಾರಿಗೆ ಮತ್ತು ನಗರಸಭಾ ನಿಧಿ ಆಯೋಗ ಅನುದಾನದಡಿ
ಆದಿವಾಸಿ ಕೃಷಿ ಕಾರ್ಮಿಕ ಸಂಘದಿAದ ಪ್ರತಿಭಟನೆ ಮಡಿಕೇರಿ, ಜ. ೧೩: ಒತ್ತುವರಿಯಾದ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕ್ರಮ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ವತಿಯಿಂದ
ಅಬ್ಬೂರುವಿನಲ್ಲಿ ಹುಲಿ ದಾಳಿಗೆ ಹಸು ಮೇಕೆ ಕೋಳಿ ಬಲಿ ಪಾಲಿಬೆಟ್ಟ, ಜ. ೧೩: ಸಮೀಪದ ಚನ್ನಂಗಿ ಅಬ್ಬೂರು ಬಳಿ ಹುಲಿ ದಾಳಿಗೆ ಕೊಟ್ಟಿಗೆಯಲ್ಲಿದ್ದ ಎರಡು ಹಸು, ಒಂದು ಮೇಕೆ, ಕೋಳಿ ಬಲಿಯಾಗಿರುವ ಘಟನೆ ನಡೆದಿದೆ. ಅಬ್ಬೂರು ಗ್ರಾಮದ ರತನ್